ಗ್ರಾಮೀಣ ಭಾರತ ಕ್ವೀರ್‌ ಸಮುದಾಯದ ಜನರ ದೈನಂದಿನ ಬದುಕು

ಪ್ರೈಡ್ ತಿಂಗಳ ಪ್ರಯುಕ್ತ, ಪರಿ ಲೈಬ್ರರಿಯು ದೊಡ್ಡ ಮೆಟ್ರೋಗಳು ಮತ್ತು ನಗರಗಳಿಂದ ದೂರ ವಾಸಿಸುವ ಮತ್ತು ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಸಾಮಾಜಿಕ ಬಹಿಷ್ಕಾರವನ್ನು ಎದುರಿಸುತ್ತಿರುವ ಕ್ವೀರ್ ಸಮುದಾಯದ ಸುತ್ತಲಿನ ಧ್ವನಿಗಳು ಮತ್ತು ಅಂಕಿ-ಅಂಶಗಳತ್ತ ಗಮನಹರಿಸುತ್ತದೆ

ಜೂನ್ 27, 2023 | ಪರಿ ಲೈಬ್ರರಿ

ಧರ್ಮಶಾಲಾ: ಆತ್ಮಗೌರವದ ಮೆರವಣಿಗೆ

ಹಿಮಾಚಲ ಪ್ರದೇಶದಲ್ಲಿ ಕ್ವೀರ್ ಸಮುದಾಯದ ಹಕ್ಕುಗಳನ್ನು ಪ್ರತಿಪಾದಿಸಿ ಪ್ರೈಡ್ ಮಾರ್ಚ್ ನಡೆಸಲಾಯಿತು, ಈ ಮೆರವಣಿಗೆ ರಾಜ್ಯದ ಹಳ್ಳಿಗಳು ಮತ್ತು ಸಣ್ಣ ಪಟ್ಟಣಗಳಿಂದ ಅನೇಕರನ್ನು ಸೆಳೆಯಿತು

ಜೂನ್ 7, 2023 | ಶ್ವೇತಾ ದಾಗಾ

ಸರಿದ ಪರದೆ: ಟ್ರಾನ್ಸ್ ಸಮುದಾಯದ ರಂಗಭೂಮಿ

ಟ್ರಾನ್ಸ್‌ ಸಮುದಾಯದ ಜನರಿಗೆ ನಾಟಕ ಪ್ರದರ್ಶನ ನೀಡುವ ಅವಕಾಶ ಸಿಗುವುದು ಬಹಳ ಅಪರೂಪ. ಮಾರ್ಚ್‌ 31ನೇ ತಾರೀಖಿನಂದು ಇಂಟರ್‌ನ್ಯಾಷನಲ್‌ ಟ್ರಾನ್ಸ್‌ಜೆಂಡರ್‌ ಡೇ ಆಫ್‌ ವಿಸಿಬಿಲಿಟಿ ದಿನವನ್ನು ಆಚರಿಸಲಾಗುತ್ತದೆ. ಆ ಪ್ರಯುಕ್ತ ಟ್ರಾನ್ಸ್‌ ಸಮುದಾಯದ ಸದಸ್ಯರ ರಂಗತಂಡವು ಸಂಡಕಾರಂಗ ಎನ್ನುವ ತಮ್ಮ ಸಮುದಾಯದ ಜನರ ಬದುಕು ಮತ್ತು ತಾರತಮ್ಯದ ವಿರುದ್ಧ ಅವರು ನಡೆಸುತ್ತಿರುವ ಹೋರಾಟದ ಕುರಿತು ಪ್ರಸ್ತುತಪಡಿಸಿದ ನಾಟಕ ವರದಿ

ಮಾರ್ಚ್ 31, 2023 | ಎಂ.ಪಳನಿ ಕುಮಾರ್

ಪ್ರೇಮ, ನೆಲೆ, ಗುರುತಿಗಾಗಿ ಮಹಾನಗರದಲ್ಲೊಂದು ಹೋರಾಟ

ಮಹಾರಾಷ್ಟ್ರದ ಗ್ರಾಮೀಣ ಪ್ರದೇಶದ ಓರ್ವ ಯುವತಿ ಮತ್ತು ಟ್ರಾನ್ಸ್ ಮ್ಯಾನ್ ಸಾಮಾಜಿಕ ಸ್ವೀಕಾರ, ನ್ಯಾಯ, ಅಸ್ಮಿತೆ ಎಲ್ಲವನ್ನೂ ಒಳಗೊಂಡ ತಮ್ಮ ಪ್ರೇಮಕತೆ ಮತ್ತು ಅದನ್ನು ಉಳಿಸಿಕೊಳ್ಳಲು ಅವರು ಮಹಾನಗರದಲ್ಲಿ ನಡೆಸುತ್ತಿರುವ ಹೋರಾಟದ ಕುರಿತು ಹೇಳಿಕೊಂಡಿದ್ದಾರೆ

ಜನವರಿ 4, 2023 | ಆಕಾಂಕ್ಷಾ

'ನನಗೆ ಮತ್ತೆಂದೂ ಭಾರತ ಪರ ಆಡುವ ಅವಕಾಶ ಸಿಗಲಿಲ್ಲ'

ಪಶ್ಚಿಮ ಬಂಗಾಳದ ಬೋನಿ ಪಾಲ್ ಅವರಲ್ಲಿನ ಇಂಟರ್‌ಸೆಕ್ಸ್ ವ್ಯತ್ಯಾಸಗಳಿಂದಾಗಿ ಅಂತರರಾಷ್ಟ್ರೀಯ‌ ಪಂದ್ಯಾಟಗಳಲ್ಲಿ ಫುಟ್ಬಾಲ್ ಆಡದಂತೆ ತಡೆಯಲಾಯಿತು. ಏಪ್ರಿಲ್ 22, ರಾಷ್ಟ್ರೀಯ ಇಂಟರ್‌ಸೆಕ್ಸ್ ಮಾನವ ಹಕ್ಕುಗಳ ದಿನದಂದು, ಅವರು ತಮ್ಮ ಗುರುತು ಹಾಗೂ ಹೋರಾಟಗಳ ಕುರಿತು ಮಾತನ್ನಾಡಿದ್ದಾರೆ

ಏಪ್ರಿಲ್ 22, 2022 | ರಿಯಾ ಬೆಹ್ಲ್

ಮಧುರೈ: ಶೋಷಣೆ, ಒಂಟಿತನ ಮತ್ತು ಆರ್ಥಿಕ ಬಿಕ್ಕಟ್ಟಿನ ನಡುವೆ ನಲುಗುತ್ತಿರುವ ಟ್ರಾನ್ಸ್ ಕಲಾವಿದರು

ಸಮಾಜದಿಂದ ಶೋಷಿತರಾಗಿ, ಕುಟುಂಬದಿಂದ ಹೊರತಳ್ಳಿಸಿಕೊಂಡು, ಪ್ರಸ್ತುತ ತಮ್ಮ ಜೀವನೋಪಾಯವನ್ನು ಕಳೆದುಕೊಂಡಿರುವ ತಮಿಳುನಾಡಿನ ಲಿಂಗ ಪರಿವರ್ತಿತ ಜಾನಪದ ಕಲಾವಿದರು ಅವರ ಬದುಕಿನ ಅತಿ ಕೆಟ್ಟ ಘಟ್ಟವನ್ನು ಎದುರಿಸುತ್ತಿದ್ದಾರೆ

ಜುಲೈ 29, 2021 | ಎಸ್. ಸೆಂಥಲಿರ್

ಮಧುರೈ: ಸಂಕಷ್ಟದಲ್ಲಿ ಟ್ರಾನ್ಸ್ ಜಾನಪದ ಕಲಾವಿದರ ಬದುಕು

ಕೊರೋನಾ ಜಾಗತಿಕ ಪಿಡುಗಿನಿಂದಾಗಿ ತಮಿಳುನಾಡಿನಾದ್ಯಂತ ಅನೇಕ ಜಾನಪದ ಕಲಾವಿದರ ಬದುಕು ಸಂಕಷ್ಟದಲ್ಲಿದೆಯಾದರೂ, ಟ್ರಾನ್ಸ್ ಮಹಿಳಾ ಪ್ರದರ್ಶಕರು ಹೆಚ್ಚು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಒಂದೆಡೆ ಅವರಿಗೆ ಕೆಲಸ ಅಥವಾ ಆದಾಯವಿಲ್ಲ, ಜೊತೆಗೆ ಯಾವುದೇ ಸಹಾಯ ಅಥವಾ ಸರಕಾರದ ಸೌಲಭ್ಯಗಳೂ ಅವರಿಗೆ ಸಿಗುತ್ತಿಲ್ಲ

ಜುಲೈ 27, 2021 | ಎಸ್.ಸೆಂಥಲಿರ್


ಅನುವಾದಕರು: ಶಂಕರ ಎನ್ ಕೆಂಚನೂರು

Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru