27. ತಾಯ್ನುಡಿಯ ನೀರವ ಬೀದಿಗಳು
ಅಂತರರಾಷ್ಟ್ರೀಯಮಾತೃಭಾಷಾ ದಿನದಂದು ಪಾರಿಭಾಷಾ ತಂಡದ ಸದಸ್ಯರು ನಮ್ಮನೆರೆಹೊರೆಯ ಮೌನವನ್ನು ಮುರಿದು, ಭಾಷೆ ಮತ್ತು ಜನರೊಂದಿಗಿನನಮ್ಮ ಬಾಂಧವ್ಯವನ್ನು ಜೀವಂತವಾಗಿರಿಸಿದ ಆ ದನಿಗಳನ್ನು ಸ್ಮರಿಸಿದ್ದಾರೆ
ಫೆಬ್ರವರಿ 21, 2023 | ಪರಿಭಾಷಾ ತಂಡ



ಅಂತರರಾಷ್ಟ್ರೀಯಮಾತೃಭಾಷಾ ದಿನದಂದು ಪಾರಿಭಾಷಾ ತಂಡದ ಸದಸ್ಯರು ನಮ್ಮನೆರೆಹೊರೆಯ ಮೌನವನ್ನು ಮುರಿದು, ಭಾಷೆ ಮತ್ತು ಜನರೊಂದಿಗಿನನಮ್ಮ ಬಾಂಧವ್ಯವನ್ನು ಜೀವಂತವಾಗಿರಿಸಿದ ಆ ದನಿಗಳನ್ನು ಸ್ಮರಿಸಿದ್ದಾರೆ
ಫೆಬ್ರವರಿ 21, 2023 | ಪರಿಭಾಷಾ ತಂಡ
ಪಶ್ಚಿಮ ಬಂಗಾಳದ, ಅದರಲ್ಲೂ ವಿಶೇಷವಾಗಿ ಮುರ್ಷಿದಾಬಾದ್ ಜಿಲ್ಲೆಯ ಅಲ್ಪಸಂಖ್ಯಾತ ಸಮುದಾಯದ ಬಂಗಾಳಿ ವಲಸೆ ಕಾರ್ಮಿಕರ ಮೇಲಿನ ದಾಳಿಗಳು ಕಳೆದ ಕೆಲವು ತಿಂಗಳುಗಳಲ್ಲಿ ತೀವ್ರವಾಗಿ ಹೆಚ್ಚಾಗಿದ್ದು, ಇದು ಅವರಲ್ಲಿ ಭಯ ಮತ್ತು ಆತಂಕವನ್ನು ಹುಟ್ಟುಹಾಕಿದೆ
ಆಗಸ್ಟ್ 8, 2025 | ಅನಿರ್ಬನ್ ಡೇ
ತೀವ್ರ ಚಳಿಗಾಲ ಮತ್ತು ಗಡಿಯಾಚೆಗಿನ ಶೆಲ್ ದಾಳಿಯಿಂದಾಗಿ ಕಾಶ್ಮೀರದ ಗುರೆಜ್ ಕಣಿವೆಯ ದರ್ದ್-ಶಿನ್ ಸಮುದಾಯ ತನ್ನ ಊರನ್ನು ತೊರೆಯುವ ಅನಿವಾರ್ಯತೆಗೆ ಸಿಲುಕುತ್ತಿದೆ. ಮೇಲಾಗಿ, ಹಂಗಾಮಿ ವಲಸೆಯೂ ಸಮುದಾಯದ ಭಾಷೆ ಮತ್ತು ಸಂಸ್ಕೃತಿಯ ಮೇಲೆ ಪರಿಣಾಮ ಬೀರುತ್ತಿದೆ
ಆಗಸ್ಟ್ 5, 2025 | ಮುಝಮಿಲ್ ಭಟ್
ಜಾರ್ಖಾಂಡಿನ ಮುಂಡ ಆದಿವಾಸಿ ಶಿಕ್ಷಕಿಯೊಬ್ಬರು ಪರಿಶಿಷ್ಟ ಪಂಗಡಕ್ಕೆ ಸೇರಿದ ಮಕ್ಕಳನ್ನು ತರಗತಿಯೊಳಗೆ ತಂದು ಕೂರಿಸಲು ಪಠ್ಯಕ್ರಮವೊಂದನ್ನು ರೂಪಿಸಿದ್ದಾರೆ
ಆಗಸ್ಟ್ 2, 2025 | ಸಂಧ್ಯಾ ಲಾಕ್ರಾ
ಚೋಟಾಉದಯಪುರದ ಈ ಪ್ರಾಥಮಿಕ ಹಂತದ ವಸತಿ ಶಾಲೆಯ ಬೇರೆ ಬೇರೆ ಮಾತೃಭಾಷೆಯ ಬಾಲಕಿಯರು ಆಟವಾಡುವಾಗ ತಮ್ಮ ಸಂವಹನ ಭಾಷೆಯಾಗಿ ಬಳಸುತ್ತಾರೆ
ಜುಲೈ 20, 2025 | ವನಿತಾ ವಾಲ್ವಿ
ಮಧ್ಯಪ್ರದೇಶದ ಲೋನಡೆಯ ಗೊಂಡರ ಪಾಲಿಗೆ ತಾಯ್ನುಡಿಯೆನ್ನುವುದು ಕೇವಲ ಒಂದು ಭಾಷೆಯಲ್ಲ, ಅವರಿಗೆ ಎಲ್ಲವೂ ಆ ಭಾಷೆಯೇ. ಈ ಸಮುದಾಯ ತನ್ನ ಭಾಷಿಕ ಅಸ್ತಿತ್ವವನ್ನು ಕಳೆದುಕೊಳ್ಳುವ ಭಯದಲ್ಲಿ ಬದುಕುತ್ತಿದೆ
ಮೇ 14, 2025 | ಪಲ್ಲವಿ ಚತುರ್ವೇದಿ
ಮೊನ್ಪಾ ಮಕ್ಕಳು ತಮ್ಮ ನೆಲದ ಮತ್ತು ಜನರ ಭಾಷೆಯ ಹಾಡನ್ನು ಹಾಡುವ ಮೂಲಕ ಅದನ್ನು ಜೀವಂತವಾಗಿರಿಸಲು ಪ್ರಯತ್ನಿಸುತ್ತಿದ್ದಾರೆ
ಮೇ 12, 2025 | ಸಿಂಚಿತಾ ಪರ್ಬತ್
ಜಾರ್ಖಂಡ್ ರಾಜ್ಯದವರಾದ ಶೃದ್ಧಾನಂದ ಅಸುರ್ ಭಾಷೆಯ ಗೀತರಚನೆಕಾರ. ಈ ಭಾಷೆ ಇಂದು ಅಳಿವಿನಂಚಿನಲ್ಲಿದ್ದು, ಅದನ್ನು ಉಳಿಸುವ ನಿಟ್ಟಿನಲ್ಲಿ ಅವರು ಕೆಲಸ ಮಾಡುತ್ತಿದ್ದಾರೆ
ಏಪ್ರಿಲ್ 24, 2025 | ದೇವೇಶ್ ಮತ್ತು ಶ್ರದ್ಧಾನಂದ ಅಸುರ್
ಬೇಸಿಗೆಯ ಆರಂಭದಲ್ಲಿ ಬರುವ ಶಿಮ್ಗಾ ಮಹಾರಾಷ್ಟ್ರದ ಅನೇಕ ಸಮುದಾಯಗಳಿಗೆ ಒಂದು ವಿಶೇಷ ಹಬ್ಬ. ವರ್ಲಿ ಆದಿವಾಸಿಗಳು ಈ ಹಬ್ಬವನ್ನು ಹೇಗೆ ಆಚರಿಸುತ್ತಾರೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ
ಮಾರ್ಚ್ 27, 2025 | ಶನಿ ಏಕನಾಥ್ ಸೋನವಾನೆ ಮತ್ತು ಮಮತಾ ಪರೇದ್
ಗಾಯಕಿ ಮತ್ತು ಯೂಟ್ಯೂಬರ್ ಆಗಿರುವ ಅಫಿಯಾ ಖಾತುನ್ ಅವರನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅವರ ಗುರುತಿಗೆ ಸಂಬಂಧಿಸಿದಂತೆ ಅಸಂಬದ್ಧವಾಗಿ ಪ್ರಶ್ನಿಸಲಾಗುತ್ತಿದೆ. ಜೊತೆಗೆ ಅಸ್ಸಾಮಿ ಭಾಷೆಯಲ್ಲಿ ಹಾಡಿದ್ದಕ್ಕಾಗಿ ಅವರ ವಿರುದ್ಧ ಪೊಲೀಸ್ ಕಂಪ್ಲೇಂಟ್ ಕೂಡಾ ಕೊಡಲಾಗಿದೆ
ಮಾರ್ಚ್ 13, 2025 | ಅರ್ಶದ್ ಅಹ್ಮದ್
ಒಂದು ಕಾಲದಲ್ಲಿ ಛತ್ತೀಸಗಢ ಅನೇಕ ಕುಟುಂಬಗಳ ತಾಯ್ನುಡಿಯಾಗಿದ್ದ ಖಡಿಯಾ ಇಂದು ಪಾಟನ್ ದಾದರ್ ಗ್ರಾಮದ ಕೇವಲ ಒಬ್ಬ ತಾಯಿ ಮಾತನಾಡುತ್ತಿರುವ ಭಾಷೆಯಾಗಿ ಉಳಿದಿದೆ. ಅಂತರರಾಷ್ಟ್ರೀಯ ಮಾತೃಭಾಷಾ ದಿನ 2025 ನೆಪದಲ್ಲಿ ಈ ಕುರಿತು ಒಂದು ವರದಿ
ಫೆಬ್ರವರಿ 21, 2025 | ನಿರ್ಮಲ್ ಕುಮಾರ್ ಸಾಹು
ಭರಿಯಾ ಸಮುದಾಯಕ್ಕೆ ಸೇರಿದ ರೈತ ಕಮಲೇಶ್ ಡಾಂಡೋಲಿಯಾ ಓರ್ವ ನಿಪುಣ ಲೇಖಕ ಮತ್ತು ಭಾಷಾ ತಜ್ಞ. ತಮ್ಮ ಮಾತೃಭಾಷೆ ಭರಿಯಾಟಿ ಹಿಂದಿ ಭಾಷೆಯ ಅಬ್ಬರದಲ್ಲಿ ನೆಲೆ ಕಳೆದುಕೊಳ್ಳುತ್ತಿದೆ ಎಂದು ಅವರು ಹೇಳುತ್ತಾರೆ, ವಾಸ್ತವದಲ್ಲಿ ಈಗಾಗಲೇ ಈ ಭಾಷೆಯ ಹೆಚ್ಚಿನ ಭಾಗ ನಷ್ಟವಾಗಿ ಹೋಗಿ ಬಹಳ ಸಮಯವಾಗಿದೆ
ಅಕ್ಟೋಬರ್ 29, 2024 | ರಿತು ಶರ್ಮಾ
ಕರ್ಚುಂಗ್ ಅವರು ಪಶ್ಚಿಮ ಕಾಮೆಂಗ್ ಜಿಲ್ಲೆಯ ಚುಗ್ ಗ್ರಾಮದ ಗೌರವಾನ್ವಿತ ಮದುವೆ ಮನೆ ಹಾಡುಗಾರ
ಅಕ್ಟೋಬರ್ 09, 2024 | ಸಿಂಚಿತಾ ಪರ್ಬತ್
ಭಾಲಚಂದ್ರ ಧನ್ಗರೆ ಆದಿವಾಸಿ ಮಕ್ಕಳಿಗೆ ಪಾಠ ಕಲಿಸುತ್ತಾರೆ, ಈ ಮಕ್ಕಳಲ್ಲಿ ಹೆಚ್ಚಿನವರು ವಾರ್ಲಿ ಭಾಷಿಕರು, ಮತ್ತು ಧನ್ಗರೆಯವರು ಅಳಿಯುತ್ತಿರುವ ಈ ಭಾಷೆಯನ್ನು ತಮ್ಮ ಯುವ ವಿದ್ಯಾರ್ಥಿಗಳ ಕಲಿಕೆಯ ಒಂದು ಭಾಗವಾಗಿ ಮಾಡಿಕೊಂಡಿದ್ದಾರೆ. ಶಿಕ್ಷಕರ ದಿನದ ಹಿನ್ನೆಲೆಯಲ್ಲಿ ಒಂದು ಬರಹ
ಜಾರ್ಖಂಡ್ ರಾಜ್ಯದ ಪಹರಿಯಾ, ಮಾಲ್ ಪಹಾಡಿಯಾ ಮತ್ತು ಸಬರ್ ಆದಿವಾಸಿ ಸಮುದಾಯದವರು ಮೌಖಿಕ ಭಾಷಾ ಸಂಪ್ರದಾಯದಿಂದ ಲಿಖಿತ ಪದಗಳ ಕಡೆಗೆ ಹೋಗುತ್ತಿದ್ದಾರೆ ಮತ್ತು ಅಳಿವಿನಂಚಿನಲ್ಲಿರುವ ತಮ್ಮ ಭಾಷೆಯನ್ನು ಉಳಿಸುವ ನಿಟ್ಟಿನಲ್ಲಿ ಅಕ್ಷರಮಾಲೆ ಮತ್ತು ವ್ಯಾಕರಣ ಪುಸ್ತಕಗಳನ್ನು ಸಿದ್ಧಪಡಿಸುತ್ತಿದ್ದಾರೆ. ಪರಿಯ 'ಅಳಿವಿನಂಚಿನಲ್ಲಿರುವ ಭಾಷೆಗಳ ಯೋಜನೆಯ' ಭಾಗವಾಗಿ ವಿಶ್ವ ಸ್ಥಳೀಯ ದಿನದಂದು ಈ ಕಥಾನಕವನ್ನು ಪ್ರಸ್ತುತಪಡಿಸಲಾಗುತ್ತಿದೆ
ಆಗಸ್ಟ್ 9, 2024 | ದೇವೇಶ್
ಮಹಾರಾಷ್ಟ್ರದ ಈ ಜಿಲ್ಲೆಯ ಹತ್ತಿ ಬೆಳೆಗಾರರಾದ ಕೊಲಾಮ್ ಆದಿವಾಸಿ ಸಮುದಾಯವು ಕೊಲಾಮಿ ಭಾಷೆಯನ್ನು ಮಾತನಾಡುತ್ತದೆ, ಆದರೆ ಈ ಭಾಷೆ ಪ್ರಸ್ತುತ ಅಳಿವಿನಂಚಿನಲ್ಲಿದೆ. ಪರಿಯ ಅಳಿವಿನಂಚಿನಲ್ಲಿರುವ ಭಾಷೆಗಳ ಯೋಜನೆ (ಇಎಲ್ಪಿ/ಎಂಡೇಂಜರಡ್ ಲಾಂಗ್ವೇಜ್ ಪ್ರಾಜೆಕ್ಟ್) ವಿಶೇಷ ದುರ್ಬಲ ಬುಡಕಟ್ಟು ಗುಂಪು (ಪಿವಿಟಿಜಿ), ಅದರ ಜೀವನೋಪಾಯ ಮತ್ತು ಅದರ ಭಾಷೆಗೆ ಸಂಬಂಧಿಸಿದ ಸವಾಲುಗಳನ್ನು ಸೂಕ್ಷ್ಮವಾಗಿ ಗಮನಿಸುತ್ತದೆ
ಭಿಕ್ಳ್ಯಾ ಲಾಡ್ಕ್ಯಾ ಧಿಂಡಾ ಓರ್ವ ವರ್ಲಿ ಆದಿವಾಸಿ. ಈ 89 ವರ್ಷದ ಸಂಗೀತ ಕಲಾವಿದೆ ವಾಲ್ವಾಂಡೆಯ ನಿವಾಸಿ. ಇವರು ಬಿದಿರು ಮತ್ತು ಸೋರೆ ಬುರುಡೆ ಬಳಸಿ ತಯಾರಿಸಲಾಗುವ ತಾಡ್ಪಾ ಎನ್ನುವ ಸಾಂಪ್ರದಾಯಿಕ ಗಾಳಿ ವಾದ್ಯವನ್ನು ನುಡಿಸುತ್ತಾರೆ. ಈ ಲೇಖನದಲ್ಲಿ ಅವರು ತಮ್ಮ ಸಂಗೀತ ಮತ್ತು ಅದರ ಹಿಂದಿನ ನಂಬಿಕೆಯ ಕುರಿತು ಮಾತನಾಡಿದ್ದಾರೆ
ಫೆಬ್ರವರಿ 22, 2024 | ಭಿಕ್ಲ್ಯಾ ಲಡ್ಕ್ಯಾ ದಿಂಡಾ
ಅಂತರರಾಷ್ಟ್ರೀಯ ಮಾತೃಭಾಷಾ ದಿನದಂದು, ಪರಿಭಾಷಾ ಭಾರತೀಯ ಭಾಷಾ ಸಂಪಾದಕರು 14 ಬೇರೆ ಬೇರೆ ಸ್ಥಳಗಳಿಂದ ತಮ್ಮ ಭಾಷೆಗೆ ಸಂಬಂಧಿಸಿದ ನೆನಪುಗಳು ಮತ್ತು ಮರೆಯಾಗುತ್ತಿರುವ ಶಬ್ದಗಳ ಕುರಿತು ಬರೆದಿದ್ದಾರೆ
ಪರಿ ಪ್ರಕಟಿಸುವ ಪ್ರತಿಯೊಂದು ವರದಿಯೂ 14 ಭಾರತೀಯ ಭಾಷೆಗಳಲ್ಲಿ ಮರುಸೃಷ್ಟಿಯಾಗುತ್ತದೆ. ಈ ಪ್ರಕ್ರಿಯೆಯಲ್ಲಿನ ನೋವು-ನಲಿವುಗಳು ಬಹುತೇಕ ಅಗೋಚರವಾಗಿ ಉಳಿಯುತ್ತವೆ. ಸೆಪ್ಟೆಂಬರ್ 30 ರಂದು ಆಚರಿಸಲಾಗುವ ಅಂತರರಾಷ್ಟ್ರೀಯ ಅನುವಾದ ದಿನದಂದು, ನಮ್ಮ ಭಾರತೀಯ ಭಾಷಾ ಸಂಪಾದಕರು ತಮ್ಮ ನೋವು ನಲಿವುಗಳ ಮಾತುಕತೆಯನ್ನು ನಿಮ್ಮೆದುರು ತಂದಿದ್ದಾರೆ
ಸೆಪ್ಟೆಂಬರ್ 30, 2023 | ಪರಿಭಾಷಾ ತಂಡ
ಎರಡು ಪಂಜಾಬಿ ಲಿಪಿಗಳ ನಡುವೆ ಲಿಪ್ಯಂತರ ಮಾಡುವ ಕಂಪ್ಯೂಟರ್ ಕೋಡಿಂಗ್ ಬಳಸಿಕೊಂಡು, 90 ವರ್ಷದ ಮಾಜಿ ಬಿಎಸ್ಎಫ್ ಕಮಾಂಡೆಂಟ್ ಗುರುಮುಖಿಯನ್ನು ಪಾಕಿಸ್ತಾನದ ಪಂಜಾಬಿ ಭಾಷೆಗೆ, ಶಾಮುಖಿಯನ್ನು ಭಾರತೀಯ ಪಂಜಾಬಿ ಭಾಷೆಗೆ ಮತ್ತೆ ಪರಿಚಯಿಸುತ್ತಿದ್ದಾರೆ
ಜುಲೈ 5, 2023 | ಅಮೀರ್ ಮಲಿಕ್
ಅಂತರಾಷ್ಟ್ರೀಯ ಮಾತೃಭಾಷಾ ದಿನದಂದು, ಪರಿ ಭಾರತದಾದ್ಯಂತ ಇರುವ ಹಲವು ವಲಸೆ ಕಾರ್ಮಿಕರನ್ನು ಕಂಡು ಅವರ ಬದುಕಿನಲ್ಲಿ ನೆಲ, ಭಾಷೆ ಮತ್ತು ಜೀವನೋಪಾಯದ ನಡುವಿನ ಪರಸ್ಪರ ಸಂಬಂಧವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದೆ
ದ್ವೇಷ ಮತ್ತು ವಿಭಜನೆಯೇ ಮೂಲ ಮಂತ್ರವಾಗಿರುವ ಈ ದುರಿತ ಕಾಲದಲ್ಲಿ ಕವಿ ಪ್ರೀತಿ ಮತ್ತು ಸ್ವಾತಂತ್ರ್ಯದ ಭಾಷೆಯ ಹುಡುಕಾಟದಲ್ಲಿ ತೊಡಗಿದ್ದಾರೆ. ಆದರೆ ಆಕೆ ದಾರಿಯಲ್ಲಿ ಹೊರಟು ತಲುಪಿದ್ದು ಮೌನವಾಗಿಸಿದ ಇತಿಹಾಸದ ಕೊಳೆತು ನಾರುವ ನರಕಕ್ಕೆ
ಒಂದು ಸಾಮಾನ್ಯ ರಾಷ್ಟ್ರೀಯ ಭಾಷೆಗಾಗಿ ಮಂತ್ರಿಯ ಪ್ರಾಮಾಣಿಕ ಮನವಿಯಿಂದ ಪ್ರಚೋದಿಸಲ್ಪಟ್ಟ ಭಾವೋದ್ರಿಕ್ತ ಚರ್ಚೆಯು ಕವಿಯನ್ನು ಬಾಬೆಲ್ ಗೋಪುರಕ್ಕೆ ಕರೆದೊಯ್ದಿದೆ
ಪರಿ ಅನುವಾದಕರ ತಂಡವು ನಮ್ಮ ಭಾಷೆಗಳ ಮೂಲಕ ಮತ್ತು ಅದರಾಚೆಗೆ ನಾವು ವಾಸಿಸುವ ವೈವಿಧ್ಯಮಯ ಜಗತ್ತಿಗೆ ಧುಮುಕುವ ಮೂಲಕ ಅಂತರರಾಷ್ಟ್ರೀಯ ಭಾಷಾಂತರ ದಿನವನ್ನು ಆಚರಿಸುತ್ತಿದೆ
ಇಂದು ಸೆಪ್ಟೆಂಬರ್ 30, ಈ ದಿನವನ್ನು ಅಂತರರಾಷ್ಟ್ರೀಯ ಅನುವಾದ ದಿನವಾಗಿ ಆಚರಿಸುತ್ತೇವೆ. ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾ 13 ಭಾಷೆಗಳಲ್ಲಿ ತನ್ನ ವರದಿ/ಲೇಖನಗಳನ್ನು ಪ್ರಕಟಿಸುತ್ತದೆ - ಅಂದರೆ, ಇದು ಇತರ ಯಾವುದೇ ಸುದ್ದಿ ಪಸರಿಸುವ ಜಾಲತಾಣಗಳಿಗಿಂತ ಹೆಚ್ಚು
ಸೆಪ್ಟೆಂಬರ್ 30, 2021 | ಪಿ.ಸಾಯಿನಾಥ್
ಭೋಜ್ಪುರಿಯಿಂದ ತಮಿಳು ಮರಾಠಿಗೆ – ಸತ್ಯಂ ನಿಸಾದ್, ರಘು ಪಾಲ್ ಮತ್ತು ಖುಷಿ ರಹಿದಾಸ್ ಅವರಂತಹ ಅನೇಕ ಮಕ್ಕಳು ತಮ್ಮ ಹೆತ್ತವರು ಕೆಲಸ ಹುಡುಕಿಕೊಂಡು ವಲಸೆ ಹೋದಾಗಲೆಲ್ಲಾ ಹೊಸ ಭಾಷೆಯನ್ನು ಕಲಿಯಲು ಹೆಣಗಾಡುತ್ತಾರೆ
ಮಾರ್ಚ್ 6, 2020 | ಜ್ಯೋತಿ
Want to republish this article? Please write to [email protected] with a cc to [email protected]
All donors will be entitled to tax exemptions under Section-80G of the Income Tax Act. Please double check your email address before submitting.
PARI - People's Archive of Rural India
ruralindiaonline.org
https://ruralindiaonline.org/articles/endangered-languages-project-kn