ಅಂತರರಾಷ್ಟ್ರೀಯ ಕಾರ್ಮಿಕರ ದಿನವಾದ ಮೇ 1ರಂದು, ಪರಿ ಭಾರತದಲ್ಲಿನ ಕಾರ್ಮಿಕರ ಸ್ಥಿತಿಯ ಬಗೆಗಿನ ನಾಲ್ಕು ನಿರ್ಣಾಯಕ ವರದಿಗಳನ್ನು ಓದುಗರ ಮುಂದೆ ಇರಿಸುತ್ತಿದೆ. ಗ್ರಾಫಿಕ್ ಮೂಲಕ ಪ್ರಸ್ತುತಪಡಿಸಿದ ವರದಿಗಳು ದುಡಿಯುವ ಜನರು ಎದುರಿಸುತ್ತಿರುವ ಅಸಮಾನತೆಗಳು ಮತ್ತು ಅವರ ಹೋರಾಟಗಳ ಮೇಲೆ ಬೆಳಕು ಚೆಲ್ಲುತ್ತವೆ
ಗೃಹ ಬಳಕೆ ವೆಚ್ಚ ಸಮೀಕ್ಷೆಯ ಫ್ಯಾಕ್ಟ್ ಶೀಟ್ 2022-23 (ಆಗಸ್ಟ್ 2022-ಜುಲೈ 2023)
*****
ಕಿಸಾನ್ ಮಜ್ದೂರ್ ಆಯೋಗ (ಕೆಎಂಸಿ): ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳಿಗೆ ಕಾರ್ಯಸೂಚಿ 2024
ಭಾರತದಲ್ಲಿ ಆದಾಯ ಮತ್ತು ಸಂಪತ್ತಿನ ಅಸಮಾನತೆ, 1922-2023: ಕೋಟ್ಯಧಿಪತಿಗಳ ಏರಿಕೆ
ಭಾರತ ಉದ್ಯೋಗ ವರದಿ 2024: ಯುವ ಉದ್ಯೋಗ, ಶಿಕ್ಷಣ ಮತ್ತು ಕೌಶಲ್ಯ
ಗ್ರಾಫಿಕ್ಸ್: ರಿಕ್ಕಿನ್ ಸ್ಯಾಂಕ್ಲೇಚಾ
ಅನುವಾದ: ಶಂಕರ. ಎನ್. ಕೆಂಚನೂರು
ଲୋକଙ୍କ ଦୈନନ୍ଦିନ ଜୀବନ ସଂପର୍କିତ ଏକ ଉପାଦେୟ ସମ୍ବଳ ସଂଗ୍ରହାଗାର ସ୍ଥାପନ ଦିଗରେ PARI ଲାଇବ୍ରେରୀ ଟିମ୍ର ସଦସ୍ୟ ଦୀପାଞ୍ଜଳି ସିଂହ, ସ୍ୱଦେଶା ଶର୍ମା ଏବଂ ସିଦ୍ଧିତା ସୋନାବାନେ ଆବଶ୍ୟକ ନଥିପତ୍ର ପ୍ରସ୍ତୁତି ଦିଗରେ ଉଦ୍ୟମରତ।
Shankar N. Kenchanur is a poet and freelance translator. He can be reached at [email protected].