ಶಾಲೆಗೆ ಗೈರು ಹಾಜರಾಗಿರುವ ಕೊಲೋಶಿಯ ಮಕ್ಕಳು

ಸಾಂಕ್ರಾಮಿಕ ಪಿಡುಗಿ ಸಮಯದಲ್ಲಿ ಎರಡು ವರ್ಷಗಳ ಕಾಲ ಯಾವುದೇ ರೀತಿಯ ಶಾಲಾ ಶಿಕ್ಷಣವಿಲ್ಲದ ಕಾರಣ, ಥಾಣೆ ಜಿಲ್ಲೆಯ ಆದಿವಾಸಿ ಮಕ್ಕಳು ತರಗತಿಗೆ ಮತ್ತೆ ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ ಮತ್ತು ಅವರಿಗೆ ತರಗತಿಗೆ ಹೋಗಲು ಇಷ್ಟವಿಲ್ಲ

ಡಿಸೆಂಬರ್ 7, 2022 | ಮಮತಾ ಪರೇದ್

'ಅವುಗಳಿಗೆ ಮೇವು ಸಿಗದಿದ್ದರೆ ನಮ್ಮ ಹೊಟ್ಟೆ ತುಂಬುವುದಾದರೂ ಹೇಗೆ?'

ಕೈಕಾಡಿ ಸಮುದಾಯದ ಕತ್ತೆ ಸಾಕಣೆದಾರರು ಸಾಂಗ್ಲಿ ಜಿಲ್ಲೆಯ ಇಟ್ಟಿಗೆ ಗೂಡುಗಳಲ್ಲಿ ಕೆಲಸ ಮಾಡಲು ಪ್ರತಿ ವರ್ಷ ವಲಸೆ ಬರುತ್ತಾರೆ. ಆದರೆ ಹೆಚ್ಚುತ್ತಿರುವ ಜಾನುವಾರು ಕಳ್ಳತನದಿಂದಾಗಿ ಕತ್ತೆಗಳನ್ನು ಸಾಕುವುದು ಈಗ ಒಂದು ಕಷ್ಟದ ಕೆಲಸವಾಗಿ ಪರಿಣಮಿಸಿದೆ

ಜೂನ್ 28, 2022 | ಛಾಯಾಚಿತ್ರಗಳು: ರಿತಾಯನ್ ಮುಖರ್ಜಿ | ಪಠ್ಯ: ಮೇಧಾ ಕಾಳೆ

ನುವಾಪಾಡ: ಮೊಮ್ಮಗಳ ಸಾವಿನ ಕುರಿತು ಮೊದಲೇ ತಿಳಿಸಿದ್ದ ಅಜ್ಜಿ

ಯುವತಿ ತುಳಸಾಳ ಹಠಾತ್ ಸಾವು, ಆಕೆಯ ಕುಟುಂಬದ ಹೆಚ್ಚುತ್ತಿರುವ ಸಾಲಗಳು ಮತ್ತು ಅವರ ಪತಿಯ ಇಟ್ಟಿಗೆ ಗೂಡುಗಳಿಗೆ ವಲಸೆ, ಭಾರತದ ಅತ್ಯಂತ ಬಡ ಜಿಲ್ಲೆಗಳಲ್ಲಿನ ವ್ಯವಸ್ಥೆಗಳ ದೊಡ್ಡ ವೈಫಲ್ಯದ ಕಥೆಯನ್ನು ಹೇಳುತ್ತದೆ

ಮಾರ್ಚ್ 18, 2022 | ಪುರುಷೋತ್ತಮ್ ಠಾಕೂರ್ ಮತ್ತು ಅಜಿತ್ ಪಾಂಡಾ

‘ನಮ್ಮ ಕುಟುಂಬ ಮುಂದೇನು ಮಾಡಬೇಕು?’

ಮಹಾರಾಷ್ಟ್ರದ ಇಟ್ಟಿಗೆ ಗೂಡುಗಳಲ್ಲಿ ಕೆಲಸ ಮಾಡಲು ವಲಸೆ ಬಂದ ಬೊರಾಂಡಾ ಗ್ರಾಮದ ಆದಿವಾಸಿ ಗುಂಪಿನ ವನಿತಾ ಭೋಯಿರ್ ಮತ್ತು ಅವರ ಕುಟುಂಬವು ಲಾಕ್‍ಡೌನ್‍ನಿಂದಾಗಿ ಕೆಲಸ, ಆಹಾರ ಮತ್ತು ಹಣವಿಲ್ಲದೆ ಪರದಾಡುತ್ತಿದ್ದಾರೆ. ಜೊತೆಗೆ ಮುಂದಿನ ದಿನಗಳ ಕುರಿತಾದ ಭರವಸೆಯನ್ನೂ ಕಳೆದುಕೊಳ್ಳುತ್ತಿದ್ದಾರೆ

ಜುಲೈ 21, 2020 | ಮಮತಾ ಪರೇದ್

ಬದುಕು ಇಟ್ಟಿಗೆ ಗೂಡುಗಳಲ್ಲಿ ಬಂಧಿಯಾದಾಗ..

ಒಡಿಶಾದಿಂದ ಸಾವಿರಾರು ವಲಸೆ ಕಾರ್ಮಿಕರು ತೆಲಂಗಾಣದ ಇಟ್ಟಿಗೆ ಗೂಡುಗಳಲ್ಲಿ ಸಿಲುಕಿಕೊಂಡಿದ್ದಾರೆ. ಲಾಕ್ ಡೌನ್‌ನಿಂದಾಗಿ ಇಂತಹ ಶೋಷಣೆಯ ಕಾರ್ಯಸ್ಥಳದಲ್ಲಿ ಅವರ ಜೀವನ ಇನ್ನೂ ಕಷ್ಟಕರವಾಗಿದೆ. ಈಗ ಅವರು ರೇಷನ್ ಕೊರತೆಯಿಂದಾಗಿ ಮನೆಗೆ ಮರಳಲು ಹಾತೊರೆಯುತ್ತಿದ್ದಾರೆ

ಏಪ್ರಿಲ್ 27, 2020 | ವರ್ಷಾ ಭಾರ್ಗವಿ

ವಿರಾಮವಿಲ್ಲದ 104 ಕಿಲೋಮೀಟರ್ ಗಳ ಪ್ರಯಾಣ

ಥಾಣೆ ಮತ್ತು ಪಾಲ್ಘರ್‌ನಲ್ಲಿರುವ ಇಟ್ಟಿಗೆಗೂಡಿನ ಕೆಲಸಗಾರರಲ್ಲಿ ಬಹುತೇಕರು ಆದಿವಾಸಿ ಕೃಷಿ ಕಾರ್ಮಿಕರು, ಅವರೀಗ ಕೋವಿಡ್ -19 ಲಾಕ್‌ಡೌನ್‌ ಕಾರಣಕ್ಕೆ ಅನಿವಾರ್ಯವಾಗಿ ಮನೆಗೆ ಮರಳುವಂತಾಗಿದೆ. ಇನ್ನು ಮುಂಗಾರು ಹಂಗಾಮಿನವರೆಗೆ ಅವರಿಗೆ ಯಾವುದೇ ಆದಾಯ ತರಬಲ್ಲ ಕೆಲಸಗಳಿರುವುದಿಲ್ಲ

ಏಪ್ರಿಲ್ 17, 2020 | ಜ್ಯೋತಿ ಶಿನೋಲಿ

ಉಂಡು, ವಿರಮಿಸುವ ಮೊದಲು, ಅವರು ಕ್ರಮಿಸಬೇಕಾದ ದಾರಿ ಬಲು ದೂರ…

ಮಹಾರಾಷ್ಟ್ರದ ಪಾಲ್ಘರ್‌ ಜಿಲ್ಲೆಯಲ್ಲಿನ ಇಟ್ಟಿಗೆ ಗೂಡುಗಳಲ್ಲಿ ಕೆಲಸಮಾಡುತ್ತಿರುವ ವಲಸಿಗ ಆದಿವಾಸಿಗಳ ಬಳಿ ಕೋವಿಡ್‌-೧೯ ಲಾಕ್‌ಡೌನ್‌ನಿಂದಾಗಿ ಉಳಿದಿರುವ ಹಣ ಹಾಗೂ ಆಹಾರ ಸಾಮಗ್ರಿಗಳು ಅತ್ಯಂತ ಕಡಿಮೆ. ವಾಪಸ್ಸು ಬರುವಂತೆ, ಅವರಿಗೆ ಹಳ್ಳಿಯಿಂದ ಅಂತಿಮ ಎಚ್ಚರಿಕೆಯನ್ನು ನೀಡಲಾಗಿದ್ದು, ಅಲ್ಲಿಯೂ ಅವರಿಗೆ ಕಾದಿರುವುದು ಅನಿಶ್ಚಿತತೆಯೇ.

ಏಪ್ರಿಲ್ 17, 2020 | ಜ್ಯೋತಿ ಶಿನೋಲಿ

ಹೊಲದಿಂದ ಭಟ್ಟಿಗೆ: ಒಂದು ದೀರ್ಘ ಪ್ರಯಾಣ

ಕಾರ್ಮಿಕರು ರಸ್ತೆ ಮಾರ್ಗದಿಂದ ಕಾಲ್ನಡಿಗೆಯಲ್ಲಿ ಮತ್ತು ರೈಲಿನ ಮೂಲಕ ತೆಲಂಗಾಣದ ಇಟ್ಟಿಗೆ ಗೂಡುಗಳಿಗೆ ಕೆಲಸ ಮಾಡಲು ಮತ್ತು ಮುಂಗಡವನ್ನು ಪಾವತಿಸಲು ಒರಿಸ್ಸಾದಿಂದ ಪ್ರಯಾಣಿಸುತ್ತಾರೆ

ಮೇ 9, 2019 | ಪುರುಷೋತ್ತಮ ಠಾಕೂರ್

ಕತ್ಕರಿಗಳ ಬೆನ್ನ ಮೇಲೆ ಸುಡುವ ತಂದೂರ್‍ಗಳು

ಉಳಲು ಯಾವುದೇ ಭೂಮಿಯಿಲ್ಲದ, ದುಡಿಮೆಗೂ ಕೆಲವೇ ಆಯ್ಕೆಗಳಿರುವ ಮಹಾರಾಷ್ಟ್ರ ಜಿಲ್ಲೆಯ ರಾಯ್‍ಗಡ್ ಆದಿವಾಸಿಗಳು ಪ್ರತಿ ವರ್ಷವೂ ಇದ್ದಿಲಿನ ಗೂಡುಗಳಲ್ಲಿ ಕೆಲಸ ಮಾಡಲು 7-8 ತಿಂಗಳ ಕಾಲ ವಲಸೆ ಹೋಗುತ್ತಾರೆ. ಅಲ್ಲಿ ಅವರು ಕಡಿಮೆ ಕೂಲಿಗೆ, ಗಂಟೆಗಟ್ಟಲೆ ಸುದೀರ್ಘ ಅವಧಿಯವರೆಗೂ ಕಠಿಣ ಕೆಲಸಗಳಲ್ಲಿ ತೊಡಗುತ್ತಾರೆ. ಆಗಾಗ ಈ ಕೂಲಿಯೂ ಸಹ ಅವರಿಗೆ ಲಭ್ಯವಾಗುವುದಿಲ್ಲ.

ಜನವರಿ 28, 2019 | ಕರಿಷ್ಮಾ ವಿ.

'ಈಗ ನಾವು ಒಬ್ಬಂಟಿಗಳಾಗಿದ್ದೇವೆ…'

ಒಡಿಶಾದ ಬೋಲಂಗಿರ್ ಜಿಲ್ಲೆಯ ಹಿರಿಯ ಹಿಂದುಳಿದ ರೈತ ಹೈದರಾಬಾದ್‌ನ ಧಾರುವ ಎನ್ನುವಲ್ಲಿ ಇಟ್ಟಿಗೆ ಗೂಡಿನಲ್ಲಿ ಕೆಲಸ ಮಾಡಲು ಬಂದಿದ್ದರು. ಕಠಿಣ ಪರಿಶ್ರಮದ ಕಾರಣ ಅವರು ತನ್ನ ಮನೆಗೆ ಮರಳಲು ಬಯಸಿದರು, ಆದರೆ ಭಟ್ಟಿಯ ಮಾಲೀಕರು ಅವರನ್ನು ಕಳುಹಿಲು ನಿರಾಕರಿಸಿದರು

ಸೆಪ್ಟೆಂಬರ್ 25, 2017 | ಪುರುಷೋತ್ತಮ ಠಾಕೂರ್