ಜಗನ್ನಾಥನ ರಥಯಾತ್ರೆ ಪ್ರಾರಂಭವಾಗುತ್ತಿದ್ದಂತೆ, ಒಡಿಶಾದ ಕೊರಾಪುಟ್ ಜಿಲ್ಲೆಯ ಕೊಂಡ್ ಬುಡಕಟ್ಟು ಜನಾಂಗದವರು ಹಬ್ಬವನ್ನು ಆಚರಿಸಲು ನಾರಾಯಣಪಟ್ಟಣಕ್ಕೆ ಬರಲು ಪ್ರಾರಂಭಿಸುತ್ತಾರೆ. ಕೊನೆಯ ದಿನವನ್ನು ಬಹುದಾ ಯಾತ್ರೆಯೆಂದು ಕರೆಯಲಾಗುತ್ತದೆ- ಇದು ಜಗನ್ನಾಥನ ರಥವು ದೇವಾಲಯಕ್ಕೆ ಹಿಂದಿರುಗುವ ದಿನವಾಗಿದೆ. 14-16ರ ವಯೋಮಾನದ ಈ ಮೂವರು ಹಬ್ಬದಲ್ಲಿ ಸಂತಸದಿಂದ ನಡೆದಾಡುತ್ತಿದ್ದರು.
ಫೋಟೋ: ಪಿ ಸಾಯಿನಾಥ್, ಜುಲೈ 2, 2009, ನಿಕಾನ್ ಡಿ 300.
ಅನುವಾದ: ಶಂಕರ. ಎನ್. ಕೆಂಚನೂರು