the-last-handloom-weaver-of-gobindapur-kn

North Tripura, Tripura

May 05, 2024

ಅಳಿವಿನಂಚಿನಲ್ಲಿರುವ ಗೋಬಿಂದಪುರದ ನೇಕಾರ

ರೂಪಚಂದ್ ದೇಬನಾಥ್ ಯುವಕರಿದ್ದಾಗ ಮೊದಲು ನೇಯ್ದದ್ದು ಸೀರೆಗಳನ್ನು; ಇಂದು, ಅವರು ತ್ರಿಪುರಾದಲ್ಲಿ ತಮ್ಮ ಮಗ್ಗದಲ್ಲಿ ಚಿಕ್ಕದಾದ ಮತ್ತು ಹೆಚ್ಚು ಸಂಕೀರ್ವಲ್ಲದ ಗಮ್ಚಾಗಳನ್ನು ನೇಯುತ್ತಾರೆ. ಆದಾಯದ ಕುಸಿತ ಮತ್ತು ಸರ್ಕಾರಿ ಬೆಂಬಲದ ಕೊರತೆಯಿಂದಾಗಿ ಇತರ ನೇಕಾರರು ಈ ಕಸುಬಿನಿಂದ ದೂರ ಸರಿದಿದ್ದಾರೆ, ಆದರೆ ಈ ಎಪ್ಪತ್ತರ ಹಿರಿಯ ತನ್ನ ಮಗ್ಗವನ್ನು ಬಿಟ್ಟು ಎದ್ದಿಲ್ಲ

Want to republish this article? Please write to [email protected] with a cc to [email protected]

Author

Rajdeep Bhowmik

ರಾಜದೀಪ್ ಭೌಮಿಕ್ ಅವರು ಪುಣೆಯ ಐಐಎಸ್‌ಇಆರ್‌ನ ಪಿಎಚ್‌ಡಿ ವಿದ್ಯಾರ್ಥಿ. ಇವರು 2023ರ ಪರಿ-ಎಂಎಂಎಫ್‌ ಫೆಲೋ.

Author

Deep Roy

ದೀಪ್ ರಾಯ್‌ಯವರು ನವದೆಹಲಿಯ ವಿಎಂಸಿಸಿ ಮತ್ತು ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ಪೋಸ್ಟ್ ಗ್ರಾಜುಯೇಟ್ ರೆಸಿಡೆಂಟ್ ಡಾಕ್ಟರ್. ಇವರು 2023ರ ಪರಿ-ಎಂಎಂಎಫ್‌ ಫೆಲೋ.

Photographs

Rajdeep Bhowmik

ರಾಜದೀಪ್ ಭೌಮಿಕ್ ಅವರು ಪುಣೆಯ ಐಐಎಸ್‌ಇಆರ್‌ನ ಪಿಎಚ್‌ಡಿ ವಿದ್ಯಾರ್ಥಿ. ಇವರು 2023ರ ಪರಿ-ಎಂಎಂಎಫ್‌ ಫೆಲೋ.

Editor

Sarbajaya Bhattacharya

ಸರ್ಬಜಯ ಭಟ್ಟಾಚಾರ್ಯ ಅವರು ಪರಿಯ ಹಿರಿಯ ಸಹಾಯಕ ಸಂಪಾದಕರು. ಅವರು ಅನುಭವಿ ಬಾಂಗ್ಲಾ ಅನುವಾದಕರು. ಕೊಲ್ಕತ್ತಾ ಮೂಲದ ಅವರು ನಗರದ ಇತಿಹಾಸ ಮತ್ತು ಪ್ರಯಾಣ ಸಾಹಿತ್ಯದಲ್ಲಿ ಆಸಕ್ತಿ ಹೊಂದಿದ್ದಾರೆ.

Editor

Priti David

ಪ್ರೀತಿ ಡೇವಿಡ್ ಅವರು ಪರಿಯ ಕಾರ್ಯನಿರ್ವಾಹಕ ಸಂಪಾದಕರು. ಪತ್ರಕರ್ತರು ಮತ್ತು ಶಿಕ್ಷಕರಾದ ಅವರು ಪರಿ ಎಜುಕೇಷನ್ ವಿಭಾಗದ ಮುಖ್ಯಸ್ಥರೂ ಹೌದು. ಅಲ್ಲದೆ ಅವರು ಗ್ರಾಮೀಣ ಸಮಸ್ಯೆಗಳನ್ನು ತರಗತಿ ಮತ್ತು ಪಠ್ಯಕ್ರಮದಲ್ಲಿ ಆಳವಡಿಸಲು ಶಾಲೆಗಳು ಮತ್ತು ಕಾಲೇಜುಗಳೊಂದಿಗೆ ಕೆಲಸ ಮಾಡುತ್ತಾರೆ ಮತ್ತು ನಮ್ಮ ಕಾಲದ ಸಮಸ್ಯೆಗಳನ್ನು ದಾಖಲಿಸುವ ಸಲುವಾಗಿ ಯುವಜನರೊಂದಿಗೆ ಕೆಲಸ ಮಾಡುತ್ತಾರೆ.

Translator

Charan Aivarnad

ಚರಣ್‌ ಐವರ್ನಾಡು ಲೇಖಕ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.