people-like-me-don-t-get-to-be-gods-kn

Lakhimpur, Assam

Nov 12, 2025

‘ನನ್ನಂತಹವರು ದೇವರಾಗಲು ಸಾಧ್ಯವಿಲ್ಲʼ

ಅಸ್ಸಾಂ ರಾಜ್ಯದಲ್ಲಿ ಪ್ರದರ್ಶಿಸಲಾಗುವ ಸಾಂಪ್ರದಾಯಿಕ ಧಾರ್ಮಿಕ ರಂಗಭೂಮಿಯ ಹೆಸರು ಭಾವೊನಾ. ಇದರಲ್ಲಿ ಕಲಾವಿದರಾಗಿರುವ ಶೋಷಿತ ಜಾತಿಯವರು, ಆದಿವಾಸಿಗಳು ಮತ್ತು ಮಹಿಳೆಯರು ಜಾತಿ ಮತ್ತು ಲಿಂಗ ಸಂಬಂಧಿ ನಿಂದನೆಗಳನ್ನು ತಿರಸ್ಕರಿಸುತ್ತಿದ್ದು, ಅವರು ತಮ್ಮದೇ ಆದ ಗುರುತೊಂದನ್ನು ಕಟ್ಟಿಕೊಳ್ಳುತ್ತಿದ್ದಾರೆ

Want to republish this article? Please write to [email protected] with a cc to [email protected]

Author

Bishnu J

ಬಿಷ್ಣು ಜೆ ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ಸಂವಹನ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿ. ಅಸ್ಸಾಂ ಮೂಲದ ಅವರು ಮಾಧ್ಯಮ ಮತ್ತು ಸಂಸ್ಕೃತಿ ಮತ್ತು ಮಾಧ್ಯಮ ಮತ್ತು ಲಿಂಗತ್ವದ ಬಗ್ಗೆ ಆಸಕ್ತಿ ಹೊಂದಿದ್ದಾರೆ.

Editor

Priti David

ಪ್ರೀತಿ ಡೇವಿಡ್ ಪರಿ ಬಹುಮಾಧ್ಯಮ ವೇದಿಕೆಯ ಕಾರ್ಯನಿರ್ವಾಹಕ ಸಂಪಾದಕರು. ಅವರು ಕಾಡುಗಳು, ಆದಿವಾಸಿಗಳು ಮತ್ತು ಜೀವನೋಪಾಯಗಳ ಬಗ್ಗೆ ಬರೆಯುತ್ತಾರೆ. ಪ್ರೀತಿ ಪರಿಯ ಎಜುಕೇಷನ್ ವಿಭಾಗವನ್ನು ಮುನ್ನಡೆಸುತ್ತಾರೆ ಮತ್ತು ಗ್ರಾಮೀಣ ಸಮಸ್ಯೆಗಳನ್ನು ತರಗತಿ ಮತ್ತು ಪಠ್ಯಕ್ರಮಕ್ಕೆ ತರಲು ಶಾಲೆಗಳು ಮತ್ತು ಕಾಲೇಜುಗಳೊಂದಿಗೆ ಕೆಲಸ ಮಾಡುತ್ತಾರೆ.

Photo Editor

Binaifer Bharucha

ಬಿನೈಫರ್ ಭರುಚಾ ಮುಂಬೈ ಮೂಲದ ಸ್ವತಂತ್ರ ಛಾಯಾಗ್ರಾಹಕರು ಮತ್ತು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಫೋಟೋ ಎಡಿಟರ್.

Translator

Shankar N. Kenchanuru

ಕವಿ, ಅನುವಾದಕರಾದ ಶಂಕರ ಎನ್ ಕೆಂಚನೂರು ಪರಿಯ ಕನ್ನಡ ಭಾಷಾ ಅನುವಾದ ಸಂಪಾದಕರಾಗಿ ಕೆಲಸ ಮಾಡುತ್ತಾರೆ.

Editor

Sarbajaya Bhattacharya

ಸರ್ಬಜಯ ಭಟ್ಟಾಚಾರ್ಯ ಅವರು ಪರಿಯ ಹಿರಿಯ ಸಂಪಾದಕರು. ಪರಿ ಎಜುಕೇಷನ್ ಭಾಗವಾಗಿ ಅವರು ಇಂಟರ್ನಿಗಳು ಮತ್ತು ವಿದ್ಯಾರ್ಥಿ ಸ್ವಯಂಸೇವಕರೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಾರೆ. ಸರ್ಬಜಯ ಓರ್ವ ಅನುಭವಿ ಬಾಂಗ್ಲಾ ಭಾಷಾಂತರಕಾರರಾಗಿದ್ದು, ಕೊಲ್ಕತ್ತಾ ಮೂಲದವರಾದ ಅವರು ನಗರದ ಇತಿಹಾಸ ಮತ್ತು ಪ್ರಯಾಣ ಸಾಹಿತ್ಯದಲ್ಲಿ ಆಸಕ್ತಿಯನ್ನು ಹೊಂದಿದ್ದಾರೆ.