ಶೇಖಡಾ ೧೫.೯ ಬಡ್ಡಿ ದರದಲ್ಲಿ ನೀಡಲಾದ ಟ್ರ್ಯಾಕ್ಟರ್ ಸಾಲ ಹೀರಾಬಾಯಿಯಂತಹ ಔರಂಗಾಬಾದ್ ನ ಅನೇಕ ರೈತರನ್ನು ಸಾಲದ ಬಲೆಯಕ್ಕಿ ಸಿಕ್ಕಿಹಾಕಿಸಿದೆ. ಆದರೆ ಅದೇ ಸಮಯದಲ್ಲಿ ಮರ್ಸಿಡಿಸ್ ಬೆನ್ಜ್ ಕಾರಿಗೆ ಕೇವಲ ಶೇಖಡಾ ೭ ಬಡ್ಡಿ ವಿಧಿಸಲಾಗಿತ್ತು. ಆದರೂ ಈ ಎರಡರ ಮಾರಾಟವನ್ನು ಗ್ರಾಮೀಣ ಪ್ರಗತಿ ಎಂದೇ ಬಿಂಬಿಸಲಾಯಿತು
ಪಿ. ಸಾಯಿನಾಥ್ ಅವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಸ್ಥಾಪಕ ಸಂಪಾದಕರು. ದಶಕಗಳಿಂದ ಗ್ರಾಮೀಣ ವರದಿಗಾರರಾಗಿರುವ ಅವರು 'ಎವೆರಿಬಡಿ ಲವ್ಸ್ ಎ ಗುಡ್ ಡ್ರಾಟ್' ಮತ್ತು 'ದಿ ಲಾಸ್ಟ್ ಹೀರೋಸ್: ಫೂಟ್ ಸೋಲ್ಜರ್ಸ್ ಆಫ್ ಇಂಡಿಯನ್ ಫ್ರೀಡಂ' ಎನ್ನುವ ಕೃತಿಗಳನ್ನು ರಚಿಸಿದ್ದಾರೆ.