purisai-a-village-festival-seeks-the-world-stage-kn

Tiruvannamalai, Tamil Nadu

Jun 07, 2025

ಪುರಿಸೈ: ಕಲಾ ಜಗತ್ತಿಗೆ ವೇದಿಕೆಯಾಗುವ ಊರ ಹಬ್ಬ

ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯ ಹಳ್ಳಿಯೊಂದರ ಬೀದಿಯ ಗುಂಟ ಕರೆದೊಯ್ಯುವ ಈ ಫೋಟೊ ಸ್ಟೋರಿ, ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಪುರಿಸೈ ಹಬ್ಬದ ಒಂದು ರೋಮಾಂಚಕ ನೋಟವನ್ನು ನೀಡುತ್ತದೆ

Want to republish this article? Please write to [email protected] with a cc to [email protected]

Author

Aayna

ಆಯ್ನಾ ಪರಿ ಬಹುಮಾಧ್ಯಮ ವೇದಿಕೆಯ ಛಾಯಾಗ್ರಾಹಕರು ಮತ್ತು ವರದಿಗಾರರು.

Editor

Pratishtha Pandya

ಪ್ರತಿಷ್ಠಾ ಪಾಂಡ್ಯ ಅವರು ಪರಿಯಲ್ಲಿ ಹಿರಿಯ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಮತ್ತು ಪರಿಯ ಸೃಜನಶೀಲ ಬರವಣಿಗೆ ವಿಭಾಗವನ್ನು ಮುನ್ನಡೆಸುತ್ತಾರೆ. ಅವರು ಪರಿ ಭಾಷಾ ತಂಡದ ಸದಸ್ಯರಾಗಿದ್ದು, ಗುಜರಾತಿ ಭಾಷೆಗೆ ವರದಿಗಳನ್ನು ಅನುವಾದಿಸುತ್ತಾರೆ ಮತ್ತು ಸಂಪಾದಿಸುತ್ತಾರೆ. ಪ್ರತಿಷ್ಠಾ ಗುಜರಾತಿ ಮತ್ತು ಇಂಗ್ಲಿಷ್ ಭಾಷೆಯ ಕವಿಯೂ ಹೌದು.

Photo Editor

Binaifer Bharucha

ಬಿನೈಫರ್ ಭರುಚಾ ಮುಂಬೈ ಮೂಲದ ಸ್ವತಂತ್ರ ಛಾಯಾಗ್ರಾಹಕರು ಮತ್ತು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಫೋಟೋ ಎಡಿಟರ್.

Video Editor

Himanshu Chutia Saikia

ಪ್ರಸ್ತುತ ಮುಂಬೈ ನಗರದಲ್ಲಿ ನೆಲೆಸಿರುವ ಹಿಮಾಂಶು ಶುಟಿಯಾ ಸೈಕಿಯಾ ಅಸ್ಸಾಂ ಮೂಲದ ಸ್ವತಂತ್ರ ಸಾಕ್ಷ್ಯಚಿತ್ರ ನಿರ್ಮಾಪಕ, ಚಲನಚಿತ್ರ ಸಂಪಾದಕ ಮತ್ತು ಸಂಗೀತಗಾರ. ಅವರು 2021ರ ಪರಿ ಫೆಲೋ ಗೌರವಕ್ಕೆ ಪಾತ್ರರಾಗಿದ್ದರು.

Translator

Shankar N. Kenchanuru

ಕವಿ, ಅನುವಾದಕರಾದ ಶಂಕರ ಎನ್ ಕೆಂಚನೂರು ಪರಿಯ ಕನ್ನಡ ಭಾಷಾ ಅನುವಾದ ಸಂಪಾದಕರಾಗಿ ಕೆಲಸ ಮಾಡುತ್ತಾರೆ.