ʼನಮ್ಮನ್ನು-ಕೊಂದರೂ-ಜನರು-ತಲೆಕೆಡಿಸಿಕೊಳ್ಳುವುದಿಲ್ಲʼ

Beed, Maharashtra

Nov 14, 2021

ʼನಮ್ಮನ್ನು ಕೊಂದರೂ ಜನರು ತಲೆಕೆಡಿಸಿಕೊಳ್ಳುವುದಿಲ್ಲʼ

ಬೀಡ್‌ ಜಿಲ್ಲೆಯಲ್ಲಿ ಪಾರ್ಧಿ ಕುಟುಂಬವೊಂದು ಆಕ್ರಮಣ, ಅತ್ಯಾಚಾರ ಮತ್ತು ಕೊಲೆಯನ್ನು ಎದುರಿಸಿದ ನಂತರ ತಮ್ಮ ಮನೆ ಬಿಟ್ಟು ಓಡಿಹೋಗಬೇಕಾದ ಪರಿಸ್ಥಿತಿಯನ್ನು ಎದುರಿಸಿತು. ಇದೇ ರೀತಿ ನಿರಂತರವಾಗಿ ಸ್ಥಳದಿಂದ ಸ್ಥಳಕ್ಕೆ ಹೋಗುತ್ತಲೇ ಇರಬೇಕಾದ ಭಯದಲ್ಲಿ ಬದುಕುವ ಈ ಜನರ ಬದುಕು ಈ ಮಹಾಮಾರಿಯ ನಂತರ ಇನ್ನಷ್ಟು ಹದಗೆಟ್ಟಿದೆ

Want to republish this article? Please write to [email protected] with a cc to [email protected]

Author

Parth M.N.

2017 ರ 'ಪರಿ' ಫೆಲೋ ಆಗಿರುವ ಪಾರ್ಥ್ ಎಮ್. ಎನ್. ರವರು ವಿವಿಧ ಆನ್ಲೈನ್ ಪೋರ್ಟಲ್ ಗಳಲ್ಲಿ ಫ್ರೀಲಾನ್ಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕ್ರಿಕೆಟ್ ಮತ್ತು ಪ್ರವಾಸ ಇವರ ಇತರ ಆಸಕ್ತಿಯ ಕ್ಷೇತ್ರಗಳು.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.