ಜಾರ್ಖಂಡ್ ರಾಜ್ಯದ ಅಸರ್ಹಿಯ ಎನ್ನುವಲ್ಲಿ ಬಟ್ಟೆ ಮಾರಾಟಗಾರರಾಗಿರುವ, ಅಜಯ್ ಕುಮಾರ್ ಸಾ, ಕೋವಿಡ್-19ರ ಚಿಕಿತ್ಸೆಗಾಗಿ ಖಾಸಗಿ ಕ್ಲಿನಿಕ್ಕಿನಲ್ಲಿ ಒಂದೂವರೆ ಲಕ್ಷ ಖರ್ಚು ಮಾಡಿ, ಈಗ ಸಾಲಗಾರರಾಗಿದ್ದಾರೆ. ಅದೇ ಹಳ್ಳಿಯಲ್ಲಿರುವ ವಿಡಿಯೋ ಸಂಪಾದಕರ ಸಹ-ಲಿಖಿತ ವರದಿ
Subuhi Jiwani is a writer and video-maker based in Mumbai. She was a senior editor at PARI from 2017 to 2019.
See more stories
Author
Haiyul Rahman Ansari
ಜಾರ್ಖಂಡಿನ ಛತ್ರ ಜಿಲ್ಲೆಯ ಅಸರ್ಹಿಯ ಹಳ್ಳಿಯವರಾದ ಹೈಯುಲ್ ರಹ್ಮಾನ್ ಅನ್ಸಾರಿ ಅವರು, ಮುಂಬೈನಲ್ಲಿ ವಿಡಿಯೋ ಸಂಪಾದಕರಾಗಿ ಒಂದು ದಶಕ ಕೆಲಸ ಮಾಡಿದ್ದಾರೆ.
See more stories
Translator
Srinath Ranya
ಶ್ರೀನಾಥ್ ರಣ್ಯ ಯೂನಿವರ್ಸಿಟೀ ಆಫ್ ಕ್ಯಾಲಿಫೋರ್ನಿಯ, ಬರ್ಕಲಿಯಲ್ಲಿ ನ್ಯಾನೋವಸ್ತುಗಳ ಗುಣಲಕ್ಷಣಗಳನ್ನು ಸಂಶೋಧಿಸುತ್ತಿದ್ದಾರೆ. ಕ್ರಿಕೆಟ್, ಬರಹ, ಅನುವಾದ, ಮತ್ತು ಸಾಮಾಜಿಕ ಹಾಗು ಸಾಂಸ್ಕೃತಿಕ ಚರ್ಚೆಗಳನ್ನು ಇಷ್ಟಪಡುತಾರೆ.