ಉತ್ತರ-ಪ್ರದೇಶ-ಗರ್ಭಿಣಿ-ಆರೈಕೆ-ವಲಯದಲ್ಲಿನ-ಜಾರು-ರಸ್ತೆಗಳು

Sitapur, Uttar Pradesh

Apr 01, 2022

ಉತ್ತರ ಪ್ರದೇಶ: ಗರ್ಭಿಣಿ ಆರೈಕೆ ವಲಯದಲ್ಲಿನ ಜಾರು ರಸ್ತೆಗಳು

ರಕ್ತಹೀನತೆ, ಅಪೌಷ್ಟಿಕತೆ ಮತ್ತು ಅಸಮರ್ಪಕ ವೈದ್ಯಕೀಯ ಆರೈಕೆಯು ಉತ್ತರ ಪ್ರದೇಶದ ಸೀತಾಪುರ ಮತ್ತು ವಾರಣಾಸಿ ಜಿಲ್ಲೆಗಳಲ್ಲಿನ ಗರ್ಭಿಣಿಯರು ಎದುರಿಸುತ್ತಿರುವ ಕೆಲವು ಸಮಸ್ಯೆಗಳು. ಮತ್ತೊಂದೆಡೆ ಮಹಾಮಾರಿಯು ಈ ಸಂಕಷ್ಟವನ್ನು ಇನ್ನಷ್ಟು ಉಲ್ಬಣಗೊಳಿಸಿದೆ

Want to republish this article? Please write to [email protected] with a cc to [email protected]

Author

Parth M.N.

2017 ರ 'ಪರಿ' ಫೆಲೋ ಆಗಿರುವ ಪಾರ್ಥ್ ಎಮ್. ಎನ್. ರವರು ವಿವಿಧ ಆನ್ಲೈನ್ ಪೋರ್ಟಲ್ ಗಳಲ್ಲಿ ಫ್ರೀಲಾನ್ಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕ್ರಿಕೆಟ್ ಮತ್ತು ಪ್ರವಾಸ ಇವರ ಇತರ ಆಸಕ್ತಿಯ ಕ್ಷೇತ್ರಗಳು.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.