the-weight-she-carries-in-her-heart-kn

Hapur, Uttar Pradesh

Sep 02, 2025

ಎದೆಯಲ್ಲಿ ನೋವಿನ ಸಾಗರವನ್ನೇ ಬಚ್ಚಿಟ್ಟುಕೊಂಡಿರುವ ದಲಿತ ಮಹಿಳೆಯರು

ಪಶ್ಚಿಮ ಉತ್ತರ ಪ್ರದೇಶದ ಹಾಪುರ್‌ ಸುತ್ತಮುತ್ತಲಿನ ಹಳ್ಳಿಗಳಲ್ಲಿ, ದಲಿತ ಮಹಿಳೆಯರು ಹೆಚ್ಚಾಗಿ ತಮ್ಮ ನೋವುಗಳನ್ನು ಇತರ ಮಹಿಳೆಯರೊಂದಿಗೆ ಹಂಚಿಕೊಳ್ಳುತ್ತಾರೆ, ಇದರಿಂದ ಅವರಿಗೆ ಬದುಕು ನಡೆಸಲು ಧೈರ್ಯ ಸಿಗುತ್ತದೆ. ಆದರೆ ಸಮಾಜವು ಅವರ ಮಾನಸಿಕ ಆರೋಗ್ಯದ ಹೋರಾಟವನ್ನು ಆರೋಗ್ಯ ಸಮಸ್ಯೆಯೆಂದು ಪರಿಗಣಿಸದೆ, ಅವರ ಹಣೆಬರಹವೆಂದು ನಿರ್ಲಕ್ಷಿಸುತ್ತದೆ

Want to republish this article? Please write to [email protected] with a cc to [email protected]

Author

Varsha Prakash

ವರ್ಷಾ ಪ್ರಕಾಶ್ ಓರ್ವ ಸ್ವತಂತ್ರ ಬರಹಗಾರರು, ಅನುವಾದಕರು, ಸಂಶೋಧಕರು ಮತ್ತು ಶಿಕ್ಷಕರು. ಇವರ ಕಾರ್ಯವು ದಲಿತ-ಆದಿವಾಸಿ ವಿಮರ್ಶೆ, ಲಿಂಗ ಸಂಬಂಧಿ ವಿಷಯಗಳು ಮತ್ತು ಶಿಕ್ಷಣದ ಅಂತರ-ಸಂಪರ್ಕದ ದೃಷ್ಟಿಕೋನವನ್ನು ಆಧರಿಸಿದೆ. ವರ್ಷಾ ಪ್ರಕಾಶ್ 2025ರ ಲಾಡ್ಲಿ ಮೀಡಿಯಾ ಫೆಲೋ.

Photo Editor

Binaifer Bharucha

ಬಿನೈಫರ್ ಭರುಚಾ ಮುಂಬೈ ಮೂಲದ ಸ್ವತಂತ್ರ ಛಾಯಾಗ್ರಾಹಕರು ಮತ್ತು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಫೋಟೋ ಎಡಿಟರ್.

Editor

Kavitha Iyer

ಕವಿತಾ ಅಯ್ಯರ್ 20 ವರ್ಷಗಳಿಂದ ಪತ್ರಕರ್ತರಾಗಿದ್ದಾರೆ. ಇವರು ‘ಲ್ಯಾಂಡ್‌ಸ್ಕೇಪ್ಸ್ ಆಫ್ ಲಾಸ್: ದಿ ಸ್ಟೋರಿ ಆಫ್ ಆನ್ ಇಂಡಿಯನ್ ಡ್ರಾಟ್’ (ಹಾರ್ಪರ್ ಕಾಲಿನ್ಸ್, 2021) ನ ಲೇಖಕಿ.

Translator

Shankar N. Kenchanuru

ಕವಿ, ಅನುವಾದಕರಾದ ಶಂಕರ ಎನ್ ಕೆಂಚನೂರು ಪರಿಯ ಕನ್ನಡ ಭಾಷಾ ಅನುವಾದ ಸಂಪಾದಕರಾಗಿ ಕೆಲಸ ಮಾಡುತ್ತಾರೆ.