scoliosis-is-bending-young-Indias-spine-kn

Kolkata, West Bengal

Jul 04, 2025

ಯುವ ಭಾರತದ ಬೆನ್ನುಮೂಳೆಯನ್ನು ಬಾಗಿಸುತ್ತಿರುವ ಸ್ಕೊಲಿಯೋಸಿಸ್‌

ಭಾರತದಲ್ಲಿ ಲಕ್ಷಾಂತರ ಮಕ್ಕಳು ಬಾಗಿದ ಬೆನ್ನು ಮೂಳೆಯೊಂದಿಗೆ ಜನಿಸುತ್ತಿದ್ದಾರೆ, ಇದು ನಡೆಯುವುದಕ್ಕೆ ತೊಂದರೆ ನೀಡುವುದರ ಜೊತೆಗೆ ದೇಹವನ್ನು ದುರ್ಬಲಗೊಳಿಸಿ ನೋವು ತರುತ್ತದೆ. ಇದನ್ನು ಆರಂಭಿಕ ಹಂತದಲ್ಲೇ ಪತ್ತೆಮಾಡುವುದು ಬಹಳ ಮುಖ್ಯ

Want to republish this article? Please write to [email protected] with a cc to [email protected]

Author

Ritayan Mukherjee

ರಿತಾಯನ್ ಮುಖರ್ಜಿ ಕೋಲ್ಕತಾ ಮೂಲದ ಛಾಯಾಗ್ರಾಹಕ ಮತ್ತು ಪರಿ ಸೀನಿಯರ್ ಫೆಲೋ. ಅವರು ಭಾರತದ ಗ್ರಾಮೀಣ ಮತ್ತು ಅಲೆಮಾರಿ ಸಮುದಾಯಗಳ ಜೀವನವನ್ನು ದಾಖಲಿಸುವ ದೀರ್ಘಕಾಲೀನ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದಾರೆ.

Editor

Priti David

ಪ್ರೀತಿ ಡೇವಿಡ್ ಪರಿ ಬಹುಮಾಧ್ಯಮ ವೇದಿಕೆಯ ಕಾರ್ಯನಿರ್ವಾಹಕ ಸಂಪಾದಕರು. ಅವರು ಕಾಡುಗಳು, ಆದಿವಾಸಿಗಳು ಮತ್ತು ಜೀವನೋಪಾಯಗಳ ಬಗ್ಗೆ ಬರೆಯುತ್ತಾರೆ. ಪ್ರೀತಿ ಪರಿಯ ಎಜುಕೇಷನ್ ವಿಭಾಗವನ್ನು ಮುನ್ನಡೆಸುತ್ತಾರೆ ಮತ್ತು ಗ್ರಾಮೀಣ ಸಮಸ್ಯೆಗಳನ್ನು ತರಗತಿ ಮತ್ತು ಪಠ್ಯಕ್ರಮಕ್ಕೆ ತರಲು ಶಾಲೆಗಳು ಮತ್ತು ಕಾಲೇಜುಗಳೊಂದಿಗೆ ಕೆಲಸ ಮಾಡುತ್ತಾರೆ.

Photo Editor

Binaifer Bharucha

ಬಿನೈಫರ್ ಭರುಚಾ ಮುಂಬೈ ಮೂಲದ ಸ್ವತಂತ್ರ ಛಾಯಾಗ್ರಾಹಕರು ಮತ್ತು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಫೋಟೋ ಎಡಿಟರ್.

Translator

Shankar N. Kenchanuru

ಕವಿ, ಅನುವಾದಕರಾದ ಶಂಕರ ಎನ್ ಕೆಂಚನೂರು ಪರಿಯ ಕನ್ನಡ ಭಾಷಾ ಅನುವಾದ ಸಂಪಾದಕರಾಗಿ ಕೆಲಸ ಮಾಡುತ್ತಾರೆ.