i-cant-do-video-editing-in-the-village-kn

Mumbai, Maharashtra

Jun 09, 2025

ʼಊರಿನಲ್ಲಿ ವಿಡಿಯೋ ಎಡಿಟಿಂಗ್‌ ಮಾಡಲು ಸಾಧ್ಯವಿಲ್ಲʼ

ಹೈಯುಲ್ ರಹಮಾನ್ ಅನ್ಸಾರಿ 10 ವರ್ಷಗಳ ಹಿಂದೆ ಝಾರ್ಖಂಡ್‌ನ ಗ್ರಾಮೀಣ ಪ್ರದೇಶದಿಂದ ಮುಂಬೈ ನಗರಕ್ಕೆ ವಿಡಿಯೋ ಸಂಪಾದಕರಾಗಿ ಕೆಲಸ ಮಾಡಲು ಬಂದಿದ್ದರು. ಆದರೆ ಕಳೆದ ಒಂದು ವರ್ಷದಲ್ಲಿ ಕೋವಿಡ್-19 ಲಾಕ್‌ಡೌನ್‌ ಕಾರಣದಿಂದಾಗಿ ಉದ್ಯೋಗ ಕಳೆದುಕೊಂಡು ಎರಡು ಬಾರಿ ತಮ್ಮ ಊರಿಗೆ ಮರಳಬೇಕಾಯಿತು

Want to republish this article? Please write to [email protected] with a cc to [email protected]

Author

Subuhi Jiwani

ಸುಬುಹಿ ಜಿವಾನಿ ಅವರು ಮುಂಬೈಯಲ್ಲಿ ನೆಲೆಸಿರುವ ಬರಹಗಾರರು ಮತ್ತು ವಿಡಿಯೋ ನಿರ್ಮಾಪಕರು. ಅವರು 2017ರಿಂದ 2019 ರವರೆಗೆ ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದಲ್ಲಿ ಹಿರಿಯ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದರು.

Translator

Shankar N. Kenchanuru

ಕವಿ, ಅನುವಾದಕರಾದ ಶಂಕರ ಎನ್ ಕೆಂಚನೂರು ಪರಿಯ ಕನ್ನಡ ಭಾಷಾ ಅನುವಾದ ಸಂಪಾದಕರಾಗಿ ಕೆಲಸ ಮಾಡುತ್ತಾರೆ.