ಪಂಜಾಬ್-ಮಂಡಿಗಳು‌-ರೈತರ-ಬದುಕಿನ-ಪ್ರಶ್ನೆ

Sangrur, Punjab

Oct 25, 2021

ಪಂಜಾಬ್: ಮಂಡಿಗಳು‌ ರೈತರ ಬದುಕಿನ ಪ್ರಶ್ನೆ

ಪಂಜಾಬ್‌ನ ರೈತರು ಹೇಳುವಂತೆ ರಾಜ್ಯದಾದ್ಯಂತ ಇರುವ ಮಂಡಿಗಳ ವಿಶಾಲವಾದ ಮತ್ತು ಸುಲಭ ಪ್ರವೇಶದ ಅವಕಾಶವಿರುವ ಜಾಲವು ಅವರಿಗೆ ಕನಿಷ್ಟ ಬೆಂಬಲ ಬೆಲೆ ಮತ್ತು ಇತರ ವಿಶ್ವಾಸಾರ್ಹ ಪ್ರಕ್ರಿಯೆಗಳೊಂದಿಗೆ ಭದ್ರತೆ ನೀಡುತ್ತದೆ - ಮತ್ತು ಹೊಸ ಕೃಷಿ ಕಾನೂನುಗಳಿಂದ ಇವುಗಳನ್ನು ತೊಡೆದುಹಾಕಬಹುದೆನ್ನುವ ಭಯ ಅವರನ್ನು ಕಾಡುತ್ತಿದೆ

Want to republish this article? Please write to [email protected] with a cc to [email protected]

Author

Novita Singh

ನೋವಿತಾ ಸಿಂಗ್ ಪಂಜಾಬ್ ನ ಪಟಿಯಾಲಾ ಮೂಲದ ಸ್ವತಂತ್ರ ಚಲನಚಿತ್ರ ನಿರ್ಮಾಪಕಿ. ಅವರು ಕಳೆದ ವರ್ಷದಿಂದ ನಡೆಯುತ್ತಿರುವ ರೈತರ ಪ್ರತಿಭಟನೆಗಳನ್ನು ಸಾಕ್ಷ್ಯಚಿತ್ರದ ಸಲುವಾಗಿ ದಾಖಲಿಸುತ್ತಿದ್ದಾರೆ.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.