ಜನವರಿ-26-ಗಣರಾಜ್ಯವನ್ನು-ಮರಳಿ-ಪಡೆದ-ದಿನದ-ನೆನಪಿನಲ್ಲಿ

New Delhi, Delhi

Jan 26, 2022

ಜನವರಿ 26, ಗಣರಾಜ್ಯವನ್ನು ಮರಳಿ ಪಡೆದ ದಿನದ ನೆನಪಿನಲ್ಲಿ

2021ರ ಗಣರಾಜ್ಯೋತ್ಸವದ ದಿನದಂದು ರೈತರ ಟ್ರ್ಯಾಕ್ಟರ್ ಮೆರವಣಿಗೆಯು ಸಂವಿಧಾನ ಮತ್ತು ನಾಗರಿಕರ ಹಕ್ಕುಗಳನ್ನು ಸಮರ್ಥಿಸಲು ಶಾಂತಿಯುತ ಪ್ರತಿಭಟನೆಯನ್ನು ನಡೆಸಿತು. ಈ ಚಿತ್ರವನ್ನು ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಸಲುವಾಗಿ ಅವರು ನಡೆಸಿದ ಸುದೀರ್ಘ ಹೋರಾಟವನ್ನು ಗೌರವಿಸಲೆಂದು ನಿರ್ಮಿಸಲಾಗಿದೆ

Want to republish this article? Please write to [email protected] with a cc to [email protected]

Author

Aditya Kapoor

ಆದಿತ್ಯ ಕಪೂರ್ ದೆಹಲಿ ಮೂಲದ ದೃಶ್ಯ-ಚಿತ್ರ ಅಭ್ಯಾಸಿಯಾಗಿದ್ದು, ಸಂಪಾದಕೀಯ ಮತ್ತು ಸಾಕ್ಷ್ಯಚಿತ್ರಗಳ ಕೆಲಸದಲ್ಲಿ ತೀವ್ರ ಆಸಕ್ತಿಯನ್ನು ಹೊಂದಿದ್ದಾರೆ. ಅವರು ಚಲಿಸುವ ಚಿತ್ರಗಳು ಮತ್ತು ಸ್ಥಿರಚಿತ್ರಗಳನ್ನು ಒಳಗೊಂಡಿದೆ. ಛಾಯಾಗ್ರಹಣದ ಜೊತೆಗೆ ಸಾಕ್ಷ್ಯಚಿತ್ರಗಳು ಮತ್ತು ಜಾಹೀರಾತು ಚಿತ್ರಗಳನ್ನು ಸಹ ನಿರ್ದೇಶಿಸಿದ್ದಾರೆ.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.