ಕೊಲ್ಲಾಪುರ-ಕುಸ್ತಿಪಟುಗಳ-ಆಹಾರ-ಕ್ರಮಗಳು-ಭಾರವಾದ-ಸಮಸ್ಯೆಗಳು

Kolhapur, Maharashtra

Jan 03, 2022

ಕೊಲ್ಲಾಪುರ: ಕುಸ್ತಿಪಟುಗಳ ಆಹಾರ ಕ್ರಮಗಳು, ಭಾರವಾದ ಸಮಸ್ಯೆಗಳು

ಮಹಾರಾಷ್ಟ್ರದ ಹೆಸರಾಂತ ಕುಸ್ತಿಪಟುಗಳು, ವಿಶೇಷವಾಗಿ ಈ ಕ್ರೀಡೆಯ ಕೇಂದ್ರಸ್ಥಾನವಾಗಿರುವ ಕೊಲ್ಲಾಪುರದಲ್ಲಿರುವವರ ಬದುಕು ಕೋವಿಡ್‌ 19, ಎರಡು ಪ್ರವಾಹ, ಟೂರ್ನಮೆಂಟ್‌ಗಳು ರದ್ದಾಗಿರುವುದು, ಕುಸಿದ ಆದಾಯ ಮತ್ತು ಕಳಪೆ ಆಹಾರ ಪದ್ಧತಿ ಇವುಗಳಿಂದಾಗಿ ಹಾಳುಗೊಂಡಿತು

Want to republish this article? Please write to zahra@ruralindiaonline.org with a cc to namita@ruralindiaonline.org

Author

Sanket Jain

ಸಂಕೇತ್ ಜೈನ್ ಮಹಾರಾಷ್ಟ್ರದ ಕೊಲ್ಹಾಪುರ ಮೂಲದ ಪತ್ರಕರ್ತ. ಅವರು 2022 ಪರಿ ಸೀನಿಯರ್ ಫೆಲೋ ಮತ್ತು 2019ರ ಪರಿ ಫೆಲೋ ಆಗಿದ್ದಾರೆ.

Translator

Somashekar Padukare

ಸೋಮಶೇಖರ ಪಡುಕರೆ ಉಡುಪಿ ಮೂಲದ ಕ್ರೀಡಾ ಪತ್ರಕರ್ತರು. ಕಳೆದ 25 ವರ್ಷಗಳಿಂದ ಅವರು ವಿವಿಧ ಕನ್ನಡ ದಿನಪತ್ರಿಕೆಯಲ್ಲಿ ಕ್ರೀಡಾ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ.