'ಕೃಷಿ ಕಾನೂನುಗಳು ಶ್ರೀಮಂತ ಮತ್ತು ಬಡ ಎರಡೂ ಬಗೆಯ ರೈತರ ಮೇಲೆ ಪರಿಣಾಮ ಬೀರುತ್ತವೆ'
ಶಹಜಹಾನ್ಪುರದಲ್ಲಿ, ರೈತರ ಒಗ್ಗಟ್ಟಿನಲ್ಲಿ ಯಾವುದೇ ವರ್ಗ ವ್ಯತ್ಯಾಸ ಕಾಣುವುದಿಲ್ಲ, ಮತ್ತು ಮಹಾರಾಷ್ಟ್ರದ ಬುಡಕಟ್ಟು ಜನಾಂಗದ ರೈತರು - ಅವರಲ್ಲಿ ಹಲವರು ಸಣ್ಣ ಮಟ್ಟದ ಭೂಮಿಯನ್ನು ಹೊಂದಿರುವವರು - ಉತ್ತರ ಭಾರತದಲ್ಲಿ ತಮ್ಮ ರೈತ ಸಹವರ್ತಿಗಳ ಸಮೃದ್ಧಿ ಮತ್ತು ಔದಾರ್ಯದಿಂದ ಬಹಳ ಪ್ರಭಾವಿತರಾದರು
2017 ರ 'ಪರಿ' ಫೆಲೋ ಆಗಿರುವ ಪಾರ್ಥ್ ಎಮ್. ಎನ್. ರವರು ವಿವಿಧ ಆನ್ಲೈನ್ ಪೋರ್ಟಲ್ ಗಳಲ್ಲಿ ಫ್ರೀಲಾನ್ಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕ್ರಿಕೆಟ್ ಮತ್ತು ಪ್ರವಾಸ ಇವರ ಇತರ ಆಸಕ್ತಿಯ ಕ್ಷೇತ್ರಗಳು.
See more stories
Translator
Shankar N. Kenchanuru
ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.