ವಿಶ್ವ ಅಂಚೆ ದಿನದಂದು ಪರಿ ಆರು ಹಳ್ಳಿಗಳಿಗೆ ಅಂಚೆಯನ್ನು ಹಂಚುವ ರೇಣುಕಾ ಪ್ರಸಾದ್ ಅವರೊಂದಿಗಿನ ಮಾತುಕತೆಯನ್ನು ನಿಮಗಾಗಿ ತಂದಿದೆ. ಅವರು ಪ್ರತಿ ದಿನವೂ ಈ ಆರು ಹಳ್ಳಿಗಳಿಗೆ ತೆರಳಿ ಕಾಗದ-ಪತ್ರಗಳನ್ನು ತಲುಪಿಸಿ ಬರುತ್ತಾರೆ. ಬೇಸರವೆಂದರೆ ಇಷ್ಟು ಕೆಲಸ ಮಾಡುವ ಇವರಿಗೆ ಸರ್ಕಾರ ಪಿಂಚಣಿ ಕೊಡದಿರುವುದು
ಹನಿ ಮಂಜುನಾಥ್ ತುಮಕೂರಿನ ಟಿವಿಎಸ್ ಅಕಾಡೆಮಿಯ ವಿದ್ಯಾರ್ಥಿ.
Editor
PARI Education Team
ನಾವು ಗ್ರಾಮೀಣ ಭಾರತದ ಮತ್ತು ಅಂಚಿನಲ್ಲಿರುವ ಜನರ ಬದುಕಿನ ಕಥೆಗಳನ್ನು ಮುಖ್ಯವಾಹಿನಿಯ ಶಿಕ್ಷಣದ ಪಠ್ಯಕ್ರಮದಲ್ಲಿ ತರಲು ದುಡಿಯುತ್ತಿದ್ದೇವೆ. ಈ ನಿಟ್ಟಿನಲ್ಲಿ ತಮ್ಮ ಸುತ್ತಲಿನ ಸಮಸ್ಯೆಗಳನ್ನು ವರದಿ ಮಾಡಲು ಮತ್ತು ದಾಖಲಿಸಲು ಬಯಸುವ ಯುವಕರೊಂದಿಗೆ ನಾವು ಕೆಲಸ ಮಾಡುತ್ತೇವೆ, ಪತ್ರಿಕಾ ಮಾಧ್ಯಮದ ಭಾಷೆಯಲ್ಲಿ ಕಥೆ ಹೇಳುವಲ್ಲಿ ಅವರಿಗೆ ಮಾರ್ಗದರ್ಶನ ಮತ್ತು ತರಬೇತಿ ನೀಡುತ್ತೇವೆ. ನಾವು ಇದನ್ನು ಸಣ್ಣ ಕೋರ್ಸುಗಳು, ಸೆಷನ್‌ಗಳು ಮತ್ತು ಕಾರ್ಯಾಗಾರಗಳ ಮೂಲಕ ಸಾಧಿಸುತ್ತೇವೆ ಮತ್ತು ಜನ ಸಾಮಾನ್ಯರ ದೈನಂದಿನ ಜೀವನದ ಬಗ್ಗೆ ವಿದ್ಯಾರ್ಥಿಗಳಿಗೆ ಉತ್ತಮ ತಿಳುವಳಿಕೆಯನ್ನು ನೀಡುವ ಪಠ್ಯಕ್ರಮಗಳನ್ನು ಅವರಿಗಾಗಿ ವಿನ್ಯಾಸಗೊಳಿಸುತ್ತೇವೆ.
Translator
Shankar N. Kenchanuru
ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು shankarkenchanur@gmail.com ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.