ನಾನು-ನನ್ನ-ಟ್ರ್ಯಾಕ್ಟರನ್ನು-ದೆಹಲಿಗೆ-ಒಯ್ಯಲಿದ್ದೇನೆ

Sonipat, Haryana

Apr 05, 2021

'ನಾನು ನನ್ನ ಟ್ರ್ಯಾಕ್ಟರನ್ನು ದೆಹಲಿಗೆ ಒಯ್ಯಲಿದ್ದೇನೆ'

ಹರಿಯಾಣದ ಕಂದ್ರೌಲಿ ಗ್ರಾಮದ ಯುವ ರೈತರು ಚೀಕು ಧಂಡಾ ರೈತರ ಹೋರಾಟದಲ್ಲಿ ಭಾಗವಹಿಸಲು ಐದು ಬಾರಿ ಸಿಂಗುವಿಗೆ ಹೋಗಿ ಬಂದಿದ್ದಾರೆ. ಅವರು ಈಗ ಮತ್ತೆ ಹೋಗುತ್ತಿದ್ದಾರೆ, ಈ ಬಾರಿ ಹೋಗುತ್ತಿರುವುದು ಜನವರಿ 26ರ ಟ್ರಾಕ್ಟರ್ ರ‍್ಯಾಲಿಯಲ್ಲಿ ಭಾಗವಹಿಸಲು

Want to republish this article? Please write to [email protected] with a cc to [email protected]

Author

Gagandeep

ಗಗನದೀಪ್‌ (ಇವರು ತಮ್ಮ ಮೊದಲ ಹೆಸರನ್ನು ಮಾತ್ರ ಬಳಸಲು ಬಯಸುತ್ತಾರೆ) ಕುರುಕ್ಷೇತ್ರ ಯೂನಿವರ್ಸಿಟಿಯ ಪ್ರಥಮ ವರ್ಷದ ಕಾನೂನು ವಿದ್ಯಾರ್ಥಿ.

Translator

Shankar N. Kenchanuru

ಕವಿ, ಅನುವಾದಕರಾದ ಶಂಕರ ಎನ್ ಕೆಂಚನೂರು ಪರಿಯ ಕನ್ನಡ ಭಾಷಾ ಅನುವಾದ ಸಂಪಾದಕರಾಗಿ ಕೆಲಸ ಮಾಡುತ್ತಾರೆ.