ಪಶ್ಚಿಮ ಬಂಗಾಳದಲ್ಲಿ ಭತ್ತವನ್ನು ಸಂಗ್ರಹಿಸಲು ಬಳಸುವ ಡುಲಿ ಎನ್ನುವ ದೊಡ್ಡ ಬಿದಿರಿನ ಬುಟ್ಟಿಯನ್ನು ತಯಾರಿಸುವಲ್ಲಿ ಬಬನ್ ಮಹತೋ ನಿಪುಣ. ಅವರು ತಮ್ಮ ಕೆಲಸವನ್ನು ವಿವರಿಸುವಾಗ 'ಕೈ' ಅಳತೆಗಳು ಮತ್ತು ಸಾಂಪ್ರದಾಯಿಕ ತೂಕ ಮಾಪನಗಳನ್ನೇ ಬಳಸುತ್ತಾರೆ. ಈ ಫಸಲು ಸಂಗ್ರಹಿಸುವ ಬುಟ್ಟಿ ತಯಾರಿಕೆಗಾಗಿ ಅವರಂತಹ ಕುಶಲಕರ್ಮಿಗಳು ನೂರು ವರ್ಷಗಳಿಂದ ನೆರೆಯ ರಾಜ್ಯಗಳಿಗೆ ವಲಸೆ ಹೋಗುತ್ತಿದ್ದಾರೆ
ಶ್ರೇಯಾ ಕನೋಯಿ ಕರಕುಶಲ ಮತ್ತು ಜೀವನೋಪಾಯದ ಇಂಟರ್ ಸೆಕ್ಷನ್ ವಿಭಾಗಗಳಲ್ಲಿ ಕೆಲಸ ಮಾಡುವ ವಿನ್ಯಾಸ ಸಂಶೋಧಕರು. ಅವರಿ 2023ರ ಪರಿ-ಎಂಎಂಎಫ್ ಫೆಲೋಷಿಪ್ ಸಹ ದೊರೆತಿದೆ.
See more stories
Photographs
Gagan Narhe
ಗಗನ್ ನರ್ಹೆ ಸಂವಹನ ವಿನ್ಯಾಸ ಪ್ರಾಧ್ಯಾಪಕ. ಅವರು ಬಿಬಿಸಿ ದಕ್ಷಿಣ ಏಷ್ಯಾದ ದೃಶ್ಯ ವಿಭಾಗದ ಪತ್ರಕರ್ತರಾಗಿ ಸೇವೆ ಸಲ್ಲಿಸಿದ್ದಾರೆ.
See more stories
Photographs
Shreya Kanoi
ಶ್ರೇಯಾ ಕನೋಯಿ ಕರಕುಶಲ ಮತ್ತು ಜೀವನೋಪಾಯದ ಇಂಟರ್ ಸೆಕ್ಷನ್ ವಿಭಾಗಗಳಲ್ಲಿ ಕೆಲಸ ಮಾಡುವ ವಿನ್ಯಾಸ ಸಂಶೋಧಕರು. ಅವರಿ 2023ರ ಪರಿ-ಎಂಎಂಎಫ್ ಫೆಲೋಷಿಪ್ ಸಹ ದೊರೆತಿದೆ.
See more stories
Editor
Priti David
ಪ್ರೀತಿ ಡೇವಿಡ್ ಅವರು ಪರಿಯ ಕಾರ್ಯನಿರ್ವಾಹಕ ಸಂಪಾದಕರು. ಪತ್ರಕರ್ತರು ಮತ್ತು ಶಿಕ್ಷಕರಾದ ಅವರು ಪರಿ ಎಜುಕೇಷನ್ ವಿಭಾಗದ ಮುಖ್ಯಸ್ಥರೂ ಹೌದು. ಅಲ್ಲದೆ ಅವರು ಗ್ರಾಮೀಣ ಸಮಸ್ಯೆಗಳನ್ನು ತರಗತಿ ಮತ್ತು ಪಠ್ಯಕ್ರಮದಲ್ಲಿ ಆಳವಡಿಸಲು ಶಾಲೆಗಳು ಮತ್ತು ಕಾಲೇಜುಗಳೊಂದಿಗೆ ಕೆಲಸ ಮಾಡುತ್ತಾರೆ ಮತ್ತು ನಮ್ಮ ಕಾಲದ ಸಮಸ್ಯೆಗಳನ್ನು ದಾಖಲಿಸುವ ಸಲುವಾಗಿ ಯುವಜನರೊಂದಿಗೆ ಕೆಲಸ ಮಾಡುತ್ತಾರೆ.
See more stories
Translator
Shankar N. Kenchanuru
ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.