ನೊಬೆಲ್ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಕವಿ ರವೀಂದ್ರನಾಥ ಟ್ಯಾಗೋರ್ ಅವರ ಈ ಬಂಗಾಳಿ ಕವಿತೆ, ಯಾವುದೇ ಸಾಮ್ರಾಜ್ಯ, ಧರ್ಮ ಮತ್ತು ಮಾನವ ಸಮಾಜದ ಅಡಿಪಾಯದಲ್ಲಿ ಇರಬೇಕಾದ ಸತ್ಯ, ಶಾಂತಿ, ಸಹಾನುಭೂತಿ ಮತ್ತು ಪ್ರೀತಿಯ ಮೌಲ್ಯಗಳನ್ನು ನಮಗೆ ನೆನಪಿಸುತ್ತದೆ
ಸಿನ್ಹಾ ಅವರು ಅಶೋಕ ವಿಶ್ವವಿದ್ಯಾಲಯದ ಸೃಜನಶೀಲ ಬರವಣಿಗೆ ವಿಭಾಗದಲ್ಲಿ ಅಭ್ಯಾಸದ ಸಹಾಯಕ ಪ್ರಾಧ್ಯಾಪಕರು ಮತ್ತು ಅಶೋಕ ಅನುವಾದ ಕೇಂದ್ರದ ಸಹ ನಿರ್ದೇಶಕರು. ಪ್ರಶಸ್ತಿ ವಿಜೇತ ಅನುವಾದಕರಾದ ಅವರು ಬಂಗಾಳಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಬರವಣಿಗೆ ಮಾಡುತ್ತಾರೆ, ಕ್ಲಾಸಿಕ್ ಮತ್ತು ಸಮಕಾಲೀನ ಕಾದಂಬರಿ, ಸೃಜನೇತರ ಮತ್ತು ಕವನ ಸಂಕಲನಗಳನ್ನು ಅನುವಾದಿಸಿದ್ದಾರೆ.
Illustration
Atharva Vankundre
ಅಥರ್ವ ವಂಕುಂದ್ರೆ ಮುಂಬೈ ಮೂಲದ ಕಥೆಗಾರ ಮತ್ತು ಚಿತ್ರಕಾರರು. ಅವರು 2023ರ ಜುಲೈ ತಿಂಗಳಿನಿಂದ ಆಗಸ್ಟ್ ತನಕ ಪರಿಯಲ್ಲಿ ಇಂಟರ್ನ್ ಆಗಿ ಗುರುತಿಸಿಕೊಂಡಿದ್ದಾರೆ.
Translator
Puneeth Appu
ಪುನೀತ್ ಅಪ್ಪು, ವೃತ್ತಿಯಲ್ಲಿ ವಕೀಲರು. ಕಥೆಗಾರ, ಚಿತ್ರಕಥೆ, ಹಾಗೂ ಅನುವಾದಕರು.