ಸಿಟಿಜನ್ ನಗರದಲ್ಲಿ ತಮ್ಮ ನಿರೀಕ್ಷೆಯ ಕೈಗಳನ್ನು ತೊಳೆದುಕೊಂಡಾಗ...
ಕೋವಿಡ್ -19 ಲಾಕ್‌ಡೌನ್ ಅಹ್ಮದಾಬಾದ್‌ನ ಸಿಟಿಜನ್ ನಗರ ಕಾಲೋನಿಯಲ್ಲಿ ಈಗಾಗಲೇ ಸಮಸ್ಯೆಯಿಂದ ಬಳಲುತ್ತಿರುವ ಸಮುದಾಯದ ಬೆನ್ನಿಗೆ ಬಿದ್ದಿರುವ ಕೊನೆಯ ಹೊಡೆತವಾಗಿದೆ, ಅದು ಇದೀಗ ಹಸಿವನ್ನು ಹೆಚ್ಚಿಸುತ್ತಿರುವುದಲ್ಲದೆ ಈಗಾಗಲೇ ಇರುವ ಆರೋಗ್ಯಸಂಬಂಧಿ ಅಪಾಯಗಳನ್ನು ತೀಕ್ಷ್ಣಗೊಳಿಸುತ್ತಿದೆ
ಪ್ರತಿಷ್ಠಾ ಪಾಂಡ್ಯ ಅವರು ಪರಿಯ ಹಿರಿಯ ಸಂಪಾದಕರು, ಇಲ್ಲಿ ಅವರು ಪರಿಯ ಸೃಜನಶೀಲ ಬರವಣಿಗೆ ವಿಭಾಗವನ್ನು ಮುನ್ನಡೆಸುತ್ತಾರೆ. ಅವರು ಪರಿಭಾಷಾ ತಂಡದ ಸದಸ್ಯರೂ ಹೌದು ಮತ್ತು ಗುಜರಾತಿ ಭಾಷೆಯಲ್ಲಿ ಲೇಖನಗಳನ್ನು ಅನುವಾದಿಸುತ್ತಾರೆ ಮತ್ತು ಸಂಪಾದಿಸುತ್ತಾರೆ. ಪ್ರತಿಷ್ಠಾ ಗುಜರಾತಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಕೆಲಸ ಮಾಡುವ ಕವಿಯಾಗಿಯೂ ಗುರುತಿಸಿಕೊಂಡಿದ್ದು ಅವರ ಹಲವು ಕವಿತೆಗಳು ಮಾಧ್ಯಮಗಳಲ್ಲಿ ಪ್ರಕಟವಾಗಿವೆ.