ಜೋರ್ಹತ್‌ನ ಸಾಂತೋ ತಾಂತಿ ಎನ್ನುವ ಈ ಯುವಕ ಪೂರ್ವ ಭಾರತದ ಹಲವು ರಾಜ್ಯಗಳ ಜಾನಪದ ಕಲಾ ಪ್ರಕಾರವಾದ ಝುಮೂರ್ ಹಾಡನ್ನು ಹಾಡುತ್ತಾರೆ. ಇವರು ಹಾಡುವ ಈ ಹಾಡುಗಳು ಅವರು ಅಸ್ಸಾಂನ ಚಹಾ ತೋಟಗಳಲ್ಲಿ ಕೆಲಸ ಮಾಡುವ ಜನರ ಸಮುದಾಯದ ನಡುವೆ ತಲೆಮಾರುಗಳ ಹಿಂದೆ ಹುಟ್ಟಿ ಹುಟ್ಟಿ ಅಭಿವೃದ್ಧಿಗೊಂಡಿವೆ
ಹಿಮಾಂಶು ಚುಟಿಯಾ ಸೈಕಿಯಾ ಸ್ವತಂತ್ರ ಡಾಕ್ಯುಮೆಂಟರಿ ಚಲನಚಿತ್ರ ನಿರ್ಮಾಪಕ, ಸಂಗೀತ ನಿರ್ಮಾಪಕ, ಛಾಯಾಗ್ರಾಹಕ ಮತ್ತು ಅಸ್ಸಾಂನ ಜೋರ್ಹಾಟ್ ಮೂಲದ ವಿದ್ಯಾರ್ಥಿ ಕಾರ್ಯಕರ್ತ. ಇವರು 2021ರ ʼಪರಿʼ ಫೆಲೋ.
Translator
Shankar N. Kenchanuru
ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು shankarkenchanur@gmail.com ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.