ವಲಸೆ-ಕಾರ್ಮಿಕರಂತೆ-ಮೆರವಣಿಗೆ-ಹೊರಟ-ದುರ್ಗಾ-ಮಾತೆ

Nadia and Kolkata, West Bengal

Jan 15, 2022

ವಲಸೆ ಕಾರ್ಮಿಕರಂತೆ ಮೆರವಣಿಗೆ ಹೊರಟ ದುರ್ಗಾ ಮಾತೆ

ಕೋಲ್ಕತ್ತಾದ ಬೆಹಲಾದಲ್ಲಿರುವ ದುರ್ಗಾಪೂಜಾ ಮಂಟಪದಲ್ಲಿ ದೇವಿಯ ವಿಶಿಷ್ಟ ಅವತಾರವನ್ನು ಪ್ರತಿಷ್ಟಾಪಿಸಲಾಗಿದೆ

Want to republish this article? Please write to [email protected] with a cc to [email protected]

Author

Ritayan Mukherjee

ರಿತಾಯನ್ ಮುಖರ್ಜಿ ಕೋಲ್ಕತಾ ಮೂಲದ ಛಾಯಾಗ್ರಾಹಕ ಮತ್ತು ಪರಿ ಸೀನಿಯರ್ ಫೆಲೋ. ಅವರು ಭಾರತದ ಗ್ರಾಮೀಣ ಮತ್ತು ಅಲೆಮಾರಿ ಸಮುದಾಯಗಳ ಜೀವನವನ್ನು ದಾಖಲಿಸುವ ದೀರ್ಘಕಾಲೀನ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದಾರೆ.

Translator

Ashwini B. Vaddinagadde

ಅಶ್ವಿನಿ ಬಿ. ಅವರು ಬೆಂಗಳೂರು ಮೂಲದ ಅಕೌಂಟೆಂಟ್‌ ಆಗಿದ್ದು ಹವ್ಯಾಸಿ ಬರಹಗಾರರು ಮತ್ತು ಅನುವಾದಕರಾಗಿಯೂ ಗುರುತಿಸಿಕೊಂಡಿದ್ದಾರೆ.