ನೋಟು-ರದ್ಧತಿಯಿಂದಾಗಿ-ಹೊಗೆ-ಹಾಕಿಸಿಕೊಳ್ಳುತ್ತಿರುವ-ಬೀಡಿ-ಘಟಕಗಳು

Murshidabad, West Bengal

Dec 04, 2021

ನೋಟು ರದ್ಧತಿಯಿಂದಾಗಿ ಹೊಗೆ ಹಾಕಿಸಿಕೊಳ್ಳುತ್ತಿರುವ ಬೀಡಿ ಘಟಕಗಳು

ನೋಟು ರದ್ಧತಿಯ ಬಳಿಕ, ಪಶ್ಚಿಮ ಬಂಗಾಳದ ಜಂಗೀಪುರದಲ್ಲಿ ಹೆಚ್ಚಿನ ಪ್ರಮುಖ ಬೀಡಿ ಉತ್ಪಾದ ಘಟಕಗಳು ನಗದಿನ ಕೊರತೆಯ ಕಾರಣದಿಂದಾಗಿ ಮುಚ್ಚಿಕೊಂಡಿದ್ದು, ಮನೆಯಲ್ಲಿ ಬೀಡಿ ಸುತ್ತುವ ಸಾವಿರಾರು ಮಂದಿ, ಅದರಲ್ಲೂ ಮಹಿಳೆಯರು, ಆದಾಯಹೀನರಾಗಿದ್ದಾರೆ

Want to republish this article? Please write to [email protected] with a cc to [email protected]

Author

Arunava Patra

ಅರುಣವಾ ಪಾತ್ರಾ ಅವರು ಕೋಲ್ಕತ್ತಾ ಮೂಲದ ಛಾಯಾಗ್ರಾಹಕರು. ಅವರು ವಿವಿಧ ದೂರದರ್ಶನ ವಾಹಿನಿಗಳಿಗೆ ವಿಷಯ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ ಮತ್ತು 'ಆನಂದಬಜಾರ್ ಪತ್ರಿಕಾ' ಪತ್ರಿಕೆಗೆ ಸಾಂದರ್ಭಿಕ ಅಂಕಣಕಾರರೂ ಹೌದು. ಅವರು ಜಾದವ್‌ಪುರ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ ವಿಷಯದಲ್ಲಿ ಪದವಿ ಪಡೆದಿದ್ದಾರೆ.

Translator

Rajaram Tallur

ಅನುವಾದಕರು: ರಾಜಾರಾಂ ತಲ್ಲೂರು ಫ್ರೀಲಾನ್ಸ್ ಪತ್ರಕರ್ತ ಭಾಷಾಂತರಕಾರ. ಮುದ್ರಣ ಮತ್ತು ವೆಬ್ ಪತ್ರಿಕೋದ್ಯಮಗಳಲ್ಲಿ ಒಟ್ಟು 25 ವರ್ಷಗಳಿಗೂ ಹೆಚ್ಚು ಅನುಭವ ಇದೆ; ಭಾರತೀಯ ಭಾಷೆಗಳಿಗೆ ಸಂಬಂಧಿಸಿದ ಭಾಷಾಂತರ ಸಂಸ್ಥೆಯೊಂದನ್ನು ನಡೆಸುತ್ತಿದ್ದಾರೆ. ಆರೋಗ್ಯ, ವಿಜ್ಞಾನ ಮತ್ತು ಅಭಿವೃದ್ಧಿ ಪತ್ರಿಕೋದ್ಯಮದಲ್ಲಿ ಆಸಕ್ತಿ.