ಹಿಮಾಲಯದ ಪಶುಪಾಲಕರ ಪಾಲಿಗೆ ಸರ್ಕಾರಿ ಕಲ್ಯಾಣ ಯೋಜನೆಗಳು, ಅರಣ್ಯ ಹಕ್ಕುಗಳು ಮತ್ತು ಪಡಿತರ ಚೀಟಿಗಳು ಕೈಗೆಟುಕದ ಗಗನ ಕುಸುಮಗಳಾಗಿಯೇ ಉಳಿದಿವೆ. ಈ ನಡುವೆ ಅಬ್ದುಲ್ ರಶೀದ್ ಶೇಖ್ ಮತ್ತು ನಜೀರ್ ಅಹ್ಮದ್ ದಿಂಡಾ ಅವರಂತಹ ಕೆಲವರು ಸರ್ಕಾರದಿಂದ ಈ ಕುರಿತು ಉತ್ತರ ಪಡೆಯುವ ನಿಟ್ಟಿನಲ್ಲಿ ಆರ್‌ಟಿಐ ಕಾರ್ಯಕರ್ತರಾಗಿ ದುಡಿಯುತ್ತಿದ್ದಾರೆ
ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು shankarkenchanur@gmail.com ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.
Author
Rudrath Avinashi
ರುದ್ರತ್ ಅವಿನಾಶಿ ಸಂಶೋಧನೆ ಮತ್ತು ದಾಖಲೀಕರಣದ ಮೂಲಕ ಸಮುದಾಯ ಸಂರಕ್ಷಿತ ಪ್ರದೇಶಗಳಲ್ಲಿನ ಸಮಸ್ಯೆಗಳ ಬಗ್ಗೆ ಕೆಲಸ ಮಾಡುತ್ತಾರೆ. ಅವರು ಕಲ್ಪವೃಕ್ಷದ ಸದಸ್ಯರೂ ಹೌದು.
Editor
Sarbajaya Bhattacharya
ಸರ್ಬಜಯ ಭಟ್ಟಾಚಾರ್ಯ ಅವರು ಪರಿಯ ಹಿರಿಯ ಸಹಾಯಕ ಸಂಪಾದಕರು. ಅವರು ಅನುಭವಿ ಬಾಂಗ್ಲಾ ಅನುವಾದಕರು. ಕೊಲ್ಕತ್ತಾ ಮೂಲದ ಅವರು ನಗರದ ಇತಿಹಾಸ ಮತ್ತು ಪ್ರಯಾಣ ಸಾಹಿತ್ಯದಲ್ಲಿ ಆಸಕ್ತಿ ಹೊಂದಿದ್ದಾರೆ.