periods-of-hell-in-bhamragad-kn

Gadchiroli, Maharashtra

Nov 08, 2023

ಭಮ್ರಗಡ: ಮುಟ್ಟಿನ ದಿನಗಳೆಂಬ ನರಕ

ಮಹಾರಾಷ್ಟ್ರದ ಗಡ್‌ ಚಿರೋಲಿ ಜಿಲ್ಲೆಯಲ್ಲಿನ ಮಡಿಯಾ ಸಮುದಾಯದ ಮಹಿಳೆಯರ ಪಾಲಿಗೆ ಮುಟ್ಟಿನ ಕುರಿತಾದ ಮೂಢನಂಬಿಕೆಯು ಕಂಟಕವಾಗಿ ಪರಿಣಮಿಸಿದೆ. ಇದು ಮಹಿಳೆಯರನ್ನು ʼಕುರ್ಮಾ ಘರ್‌ʼ ಎಂದು ಕರೆಯಲಾಗುವ ಕೊಳಕಾದ ಹಾಗೂ ಈಗಲೋ ಅಗಲೋ ಕುಸಿದು ಬೀಳುವಂತಿರುವ ಗುಡಿಸಲುಗಳಲ್ಲಿ ಉಳಿಯುವಂತೆ ಮಾಡುವುದರ ಜೊತೆಗೆ ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೂ ಪರಿಣಾಮಬೀರುತ್ತಿದೆ

Want to republish this article? Please write to zahra@ruralindiaonline.org with a cc to namita@ruralindiaonline.org

Author

Jyoti

ಜ್ಯೋತಿ ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಹಿರಿಯ ವರದಿಗಾರರು; ಅವರು ಈ ಹಿಂದೆ ‘ಮಿ ಮರಾಠಿ’ ಮತ್ತು ‘ಮಹಾರಾಷ್ಟ್ರ1’ನಂತಹ ಸುದ್ದಿ ವಾಹಿನಿಗಳೊಂದಿಗೆ ಕೆಲಸ ಮಾಡಿದ್ದಾರೆ.

Editor

Vinutha Mallya

ವಿನುತಾ ಮಲ್ಯ ಅವರು ಪತ್ರಕರ್ತರು ಮತ್ತು ಸಂಪಾದಕರು. ಅವರು ಈ ಹಿಂದೆ ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಸಂಪಾದಕೀಯ ಮುಖ್ಯಸ್ಥರಾಗಿದ್ದರು.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು shankarkenchanur@gmail.com ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.