labouring-for-bread-and-roses-too-kn

May 01, 2024

ಕೂಲಿ: ಗೇಣು ಹೊಟ್ಟೆಗಾಗಿ ಮತ್ತು ಹಿಟ್ಟಿಗಾಗಿ

ಅಂತರರಾಷ್ಟ್ರೀಯ ಕಾರ್ಮಿಕರ ದಿನವಾದ ಮೇ 1ರಂದು, ಪರಿ ಭಾರತದಲ್ಲಿನ ಕಾರ್ಮಿಕರ ಸ್ಥಿತಿಯ ಬಗೆಗಿನ ನಾಲ್ಕು ನಿರ್ಣಾಯಕ ವರದಿಗಳನ್ನು ಓದುಗರ ಮುಂದೆ ಇರಿಸುತ್ತಿದೆ. ಗ್ರಾಫಿಕ್‌ ಮೂಲಕ ಪ್ರಸ್ತುತಪಡಿಸಿದ ವರದಿಗಳು ದುಡಿಯುವ ಜನರು ಎದುರಿಸುತ್ತಿರುವ ಅಸಮಾನತೆಗಳು ಮತ್ತು ಅವರ ಹೋರಾಟಗಳ ಮೇಲೆ ಬೆಳಕು ಚೆಲ್ಲುತ್ತವೆ

Want to republish this article? Please write to zahra@ruralindiaonline.org with a cc to namita@ruralindiaonline.org

Author

PARI Library Team

ದೀಪಾಂಜಲಿ ಸಿಂಗ್, ಸ್ವದೇಶ ಶರ್ಮಾ ಮತ್ತು ಸಿದ್ಧಿತಾ ಸೋನವಾಣೆ ಅವರ ಪರಿ ಲೈಬ್ರರಿ ತಂಡವು ಜನಸಾಮಾನ್ಯರ ಸಂಪನ್ಮೂಲ ಸಂಗ್ರಹವನ್ನು ರಚಿಸುವ ಪರಿಯ ಧ್ಯೇಯಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಂಗ್ರಹಿಸುತ್ತದೆ.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು shankarkenchanur@gmail.com ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.