ಸುರು-ಕಣಿವೆಯ-ಮೊಹರಮ್‌-ಆಚರಣೆ

Kargil district, Jammu and Kashmir

Aug 08, 2022

ಸುರು ಕಣಿವೆಯ ಮೊಹರಮ್‌ ಆಚರಣೆ

ಲಡಾಖ್‌ನ ಕಾರ್ಗಿಲ್ ಜಿಲ್ಲೆಯ ತಾಯ್ ಸುರು ಗ್ರಾಮದಲ್ಲಿ ಶಿಯಾ ಮುಸ್ಲಿಮರು ಆಚರಿಸುವ ಮೊಹರಂ ಆಚರಣೆಗಳು ಹಲವು ದಿನಗಳವರೆಗೆ ನಡೆಯುತ್ತವೆ. ಮಕ್ಕಳಿಗೆ, ವಿಶೇಷವಾಗಿ ಹೆಣ್ಣುಮಕ್ಕಳ ಪಾಲಿಗೆ, ಇದು ಸ್ನೇಹಿತರನ್ನು ಭೇಟಿಯಾಗಲು ಮತ್ತು ಹಲವು ಗಂಟೆಗಳ ಕಾಲ ಒಟ್ಟಿಗೆ ಸಮಯ ಕಳೆಯಲು ಇದೊಂದು ಅವಕಾಶವಾಗಿದೆ

Photo Editor

Binaifer Bharucha

Photos and Text

Shubhra Dixit

Want to republish this article? Please write to [email protected] with a cc to [email protected]

Photos and Text

Shubhra Dixit

ಶುಭ್ರಾ ದೀಕ್ಷಿತ್ ಅವರು ಸ್ವತಂತ್ರ ಪತ್ರಕರ್ತೆ, ಛಾಯಾಗ್ರಾಹಕ ಮತ್ತು ಚಲನಚಿತ್ರ ನಿರ್ಮಾಪಕಿ.

Photo Editor

Binaifer Bharucha

ಬಿನೈಫರ್ ಭರುಚಾ ಮುಂಬೈ ಮೂಲದ ಸ್ವತಂತ್ರ ಛಾಯಾಗ್ರಾಹಕರು ಮತ್ತು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಫೋಟೋ ಎಡಿಟರ್.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.