ವನಗಿರಿ-ಲಾಕ್‌ಡೌನ್‌-ಹೊರೆಯಡಿ-ನಲುಗುತ್ತಿರುವ-ಮಹಿಳೆಯರು

Mayiladuthurai district, Tamil Nadu

Mar 07, 2022

ವನಗಿರಿ: ಲಾಕ್‌ಡೌನ್‌ ಹೊರೆಯಡಿ ನಲುಗುತ್ತಿರುವ ಮಹಿಳೆಯರು

ಈ ಚಿತ್ರದಲ್ಲಿ, ತಮಿಳುನಾಡಿನ ಕರಾವಳಿ ಗ್ರಾಮವಾದ ವನಗಿರಿಯಲ್ಲಿ ವಾಸಿಸುವ ಮಹಿಳಾ ಮೀನು ಮಾರಾಟಗಾರ್ತಿ, ಅವರ ವ್ಯಾಪಾರದ ಕುಸಿತಕ್ಕೆ ಮತ್ತು ಸಾಲದ ಹೊರೆಗೆ ಕೋವಿಡ್-19 ಹೇಗೆ ಕಾರಣವಾಯಿತೆನ್ನುವುದನ್ನು ವಿವರಿಸಿದ್ದಾರೆ

Want to republish this article? Please write to zahra@ruralindiaonline.org with a cc to namita@ruralindiaonline.org

Author

Nitya Rao

ನಿತ್ಯಾ ರಾವ್ ಅವರು, ಜೆಂಡರ್ ಎಂಡ್ ಡೆವಲಪ್ಮೆಂಟ್, ಯೂನಿವರ್ಸಿಟಿ ಆಫ್ ಈಸ್ಟ್ ಆಂಗ್ಲಿಯಾ, ನಾರ್ವಿಚ್, ಯುಕೆಯ ಪ್ರೊಫೆಸರ್ ಆಗಿದ್ದು. ಕಳೆದ ಮೂರು ದಶಕಗಳಿಂದ ಮಹಿಳಾ ಹಕ್ಕುಗಳು, ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸಂಶೋಧಕರಾಗಿ, ಶಿಕ್ಷಕಿಯಾಗಿ ಮತ್ತು ವಕೀಲರಾಗಿ ವ್ಯಾಪಕವಾಗಿ ಕೆಲಸ ಮಾಡಿದ್ದಾರೆ.

Author

Alessandra Silver

ಅಲೆಸ್ಸಾಂಡ್ರಾ ಸಿಲ್ವರ್ ಪುದುಚೇರಿಯ ಆರೋವಿಲ್ಲೆ ನಿವಾಸಿ, ಇಟಾಲಿಯನ್ ಮೂಲದ ಚಲನಚಿತ್ರ ನಿರ್ಮಾಪಕರಾಗಿದ್ದಾರೆ, ಅವರು ಆಫ್ರಿಕಾದಲ್ಲಿ ತಮ್ಮ ಚಲನಚಿತ್ರ ನಿರ್ಮಾಣ ಮತ್ತು ಫೋಟೋ ವರದಿಗಾಗಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು shankarkenchanur@gmail.com ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.