ಔಟ್ ಆಫ್ ಫೋಕಸ್ ಆಗಿರುವ ಗೇಟ್ ವೇ ಆಫ್ ಇಂಡಿಯಾದ ಛಾಯಾಗ್ರಾಹಕರ ಬದುಕು
ಮುಂಬಯಿಯ ಈ ಜನಪ್ರಿಯ ಸ್ಮಾರಕದ ಎದುರು ಸಂದರ್ಶಕರಿಗೆ ಅವರ ನೆನಪುಗಳನ್ನು ಶಾಶ್ವತವಾಗಿ ದಾಖಲಿಸಿ ಕೊಡುವ ಛಾಯಾಗ್ರಾಹಕರ ಬದುಕು ಸೆಲ್ಫಿಗಳು ಬಂದ ಮೇಲೆ ಸಂಕಷ್ಟದಲ್ಲಿತ್ತು. ಈಗ ಲಾಕ್‌ಡೌನ್‌ಗಳಿಂದಾಗಿ ಅವರ ವೃತ್ತಿ ಬದುಕು ಬಹುತೇಕ ಮುಗಿದೇಹೋಗಿದೆ.
ಆಕಾಂಕ್ಷಾ ಅವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ವರದಿಗಾರರು ಮತ್ತು ಛಾಯಾಗ್ರಾಹಕರು. ಎಜುಕೇಷನ್ ತಂಡದೊಂದಿಗೆ ಕಂಟೆಂಟ್ ಎಡಿಟರ್ ಆಗಿರುವ ಅವರು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ತಮ್ಮ ಸುತ್ತಲಿನ ವಿಷಯಗಳನ್ನು ದಾಖಲಿಸಲು ತರಬೇತಿ ನೀಡುತ್ತಾರೆ.
See more stories
Translator
Shankar N. Kenchanuru
ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.