ಇವು-ಖರೈ-ಒಂಟೆಗಳು-ಅವುಗಳಿಗೆ-ಕಡಲು-ಬೇಕುʼ

Jamnagar, Gujarat

Nov 21, 2022

'ಇವು ಖರೈ ಒಂಟೆಗಳು, ಅವುಗಳಿಗೆ ಕಡಲು ಬೇಕುʼ

ಕಛ್‌ ಕೊಲ್ಲಿಯಲ್ಲಿ ಈಜುತ್ತಿರುವ ಒಂಟೆಗಳನ್ನು ಒಳಗೊಂಡಿರುವ ಈ ಚಿತ್ರದಲ್ಲಿ ಗುಜರಾತಿನ ಫಕೀರಾನಿ ಜಾಟ್ ಮತ್ತು ಭೋಪಾ ರಬರಿ ಸಮುದಾಯಗಳ ಪಶುಪಾಲಕರು ಈ ಒಂಟೆಗಳನ್ನು ಉಳಿಸಿಕೊಳ್ಳಲು ತಾವು ಪಡುತ್ತಿರುವ ಪಾಡುಗಳ ಕುರಿತು ಮಾತನಾಡಿದ್ದಾರೆ

Want to republish this article? Please write to zahra@ruralindiaonline.org with a cc to namita@ruralindiaonline.org

Author

Urja

ಊರ್ಜಾ ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದಲ್ಲಿ ಹಿರಿಯ ವೀಡಿಯೊ ಸಹಾಯಕ ಸಂಪಾದಕರು. ಸಾಕ್ಷ್ಯಚಿತ್ರ ನಿರ್ಮಾಪಕಿ, ಅವರು ಕರಕುಶಲ ವಸ್ತುಗಳು, ಜೀವನೋಪಾಯಗಳು ಮತ್ತು ಪರಿಸರ ಸಂಬಂಧಿ ವಿಷಯಗಳನ್ನು ವರದಿ ಮಾಡುವಲ್ಲಿ ಆಸಕ್ತಿ ಹೊಂದಿದ್ದಾರೆ. ಊರ್ಜಾ ಪರಿಯ ಸಾಮಾಜಿಕ ಮಾಧ್ಯಮ ತಂಡದೊಂದಿಗೂ ಕೆಲಸ ಮಾಡುತ್ತಾರೆ.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು shankarkenchanur@gmail.com ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.