ಮಹರಾಷ್ಟ್ರದ ಬುಲ್ಡಾನ ಜಿಲ್ಲೆಯ ನಾಥ್‌ಜೋಗಿ ಅಲೆಮಾರಿ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿನಿಯೊಬ್ಬರು ತನ್ನ ಛಲ ಬಿಡದ ಪ್ರಯತ್ನದಿಂದಾಗಿ 10ನೇ ತರಗತಿ ಉತ್ತೀರ್ಣರಾಗಿದ್ದಾರೆ. ಹೀಗೆ ಉತ್ತೀರ್ಣರಾಗುವ ಮೂಲಕ ಈ ಸಮುದಾಯದಿಂದ 10ನೇ ತರಗತಿ ತೇರ್ಗಡೆಯಾದ ಸಮುದಾಯದ ಮೊದಲ ವಿದ್ಯಾರ್ಥಿನಿಯೆನ್ನುವ ಹೆಮ್ಮೆಗೂ ಪಾತ್ರರಾಗಿದ್ದಾರೆ. ಹಲವು ಅಡೆತಡೆಗಳನ್ನು ಮೀರಿ ತನ್ನ ವಿದ್ಯಾಭ್ಯಾಸದ ಕನಸನ್ನು ಸಾಕಾರಗೊಳಿಸಿಕೊಂಡ ಜಮುನಾ ಸೋಳಂಕೆಯ ಕತೆಯಿದು
ಜಮುನಾ ಸೋಳಂಕೆ ಮಹಾರಾಷ್ಟ್ರದ ಜಲ್‌ಗಾಂವ್ ಜಾಮೋದ್ ತಹಸಿಲ್‌ನ ದಿ ನ್ಯೂ ಎರಾ ಪ್ರೌಢ ಶಾಲೆಯ 11ನೇ ತರಗತಿ ವಿದ್ಯಾರ್ಥಿನಿ. ಅವರು ರಾಜ್ಯದ ಬುಲ್ಖಾನಾ ಜಿಲ್ಲೆಯ ನವ ಖ್ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ.
Translator
Shankar N. Kenchanuru
ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು shankarkenchanur@gmail.com ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.