the-tiger-chasing-superman-of-the-sundarbans-kn

South 24 Parganas, West Bengal

Aug 27, 2025

ಹುಲಿ ಓಡಿಸುವ ಸುಂದರ್‌ಬನ್‌ನ ಸೂಪರ್‌ಮ್ಯಾನ್

ಸುಂದರ್‌ಬನ್‌ನ ಜನರ ಮೇಲೆ ಹುಲಿಗಳು ನಡೆಸುತ್ತಿರುವ ದಾಳಿಗಳ ವರದಿಗಳು ಮುಖ್ಯವಾಹಿನಿಯಲ್ಲಿ ಚರ್ಚೆಯಾಗುತ್ತಿದೆ. ಆದರೆ ಎರಡು ಮತ್ತು ನಾಲ್ಕು ಕಾಲುಗಳ ಜೀವಿಗಳ ನಡುವಿನ ಸಂಘರ್ಷದಲ್ಲಿ, ಇಬ್ಬರನ್ನೂ ಕಾಪಾಡುತ್ತಿರುವವರು ಮಾತ್ರ ಎಲೆಮರೆಯ ಕಾಯಿಯಂತಿದ್ದಾರೆ. ಯಾರ ಕಣ್ಣಿಗೂ ಬೀಳದ ಇಂತಹ ಹೀರೋ ಒಬ್ಬನ ಕತೆ ಇಲ್ಲಿದೆ

Photo Editor

Binaifer Bharucha

Translator

Charan Aivarnad

Lead Illustration

Aunshuparna Mustafi

Want to republish this article? Please write to [email protected] with a cc to [email protected]

Author

Arnab Dutta

ಅರ್ನಬ್ ದತ್ತಾ ಅವರುಕೋಲ್ಕತಾ ಮೂಲದ ಪತ್ರಕರ್ತರಾಗಿದ್ದು, ವಿವಿಧ ಡಿಜಿಟಲ್ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ, ಬಾಂಗ್ಲಾ ಪತ್ರಿಕೆಗಳು ಮತ್ತು ಟಿವಿ ಚಾನೆಲ್‌ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ವೃತ್ತಿಪರ ಅನುವಾದಕರಾಗಿರುವ ಇವರು ಬಾಂಗ್ಲಾ ಭಾಷೆಯಲ್ಲಿ ಸಣ್ಣ ಕಥೆಗಳನ್ನು ಬರೆಯುತ್ತಾರೆ.

Lead Illustration

Aunshuparna Mustafi

ಅಂಶುಪರ್ಣ ಮುಸ್ತಾಫಿ ಕೋಲ್ಕತ್ತಾದ ಜಾದವಪುರ ವಿಶ್ವವಿದ್ಯಾಲಯದಲ್ಲಿ ತುಲನಾತ್ಮಕ ಸಾಹಿತ್ಯ ವಿಷಯವನ್ನು ಅಧ್ಯಯನ ಮಾಡಿದರು. ಅವರ ಆಸಕ್ತಿಯ ಕ್ಷೇತ್ರಗಳಲ್ಲಿ ಕಥೆ ಹೇಳುವ ವಿಧಾನಗಳು, ಪ್ರವಾಸ ಲೇಖನ, ದೇಶ ವಿಭಜನೆಯ ನಿರೂಪಣೆಗಳು ಮತ್ತು ಮಹಿಳಾ ಅಧ್ಯಯನಗಳು ಸೇರಿವೆ.

Photo Editor

Binaifer Bharucha

ಬಿನೈಫರ್ ಭರುಚಾ ಮುಂಬೈ ಮೂಲದ ಸ್ವತಂತ್ರ ಛಾಯಾಗ್ರಾಹಕರು ಮತ್ತು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಫೋಟೋ ಎಡಿಟರ್.

Editor

Smita Khator

ಸ್ಮಿತಾ ಖಾಟೋರ್ ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾ (ಪರಿ) ನ ಭಾರತೀಯ ಭಾಷೆಗಳ ಕಾರ್ಯಕ್ರಮವಾದ ಪರಿಭಾಷಾ ಯೋಜನೆಯ ಮುಖ್ಯ ಅನುವಾದ ಸಂಪಾದಕರು. ಅನುವಾದ, ಭಾಷೆ ಮತ್ತು ಆರ್ಕೈವಿಂಗ್ ಅವರ ಕೆಲಸದ ಕ್ಷೇತ್ರಗಳು. ಅವರು ಮಹಿಳೆಯರ ಸಮಸ್ಯೆಗಳು ಮತ್ತು ಕಾರ್ಮಿಕರ ಬಗ್ಗೆಯೂ ಬರೆಯುತ್ತಾರೆ.

Translator

Charan Aivarnad

ಚರಣ್‌ ಐವರ್ನಾಡು ಅವರು ಬೆಂಗಳೂರಿನಲ್ಲಿ ನೆಲೆಸಿರುವ ಲೇಖಕ, ಅನುವಾದಕ ಮತ್ತು ಸ್ವತಂತ್ರ ಪತ್ರಕರ್ತ. ಇವರು ಸ್ಥಳೀಯ ಇತಿಹಾಸ, ಜಾನಪದ, ರಾಜಕೀರ ಮತ್ತು ಲಿಂಗತ್ವ ವಿಚಾರಗಳ ಬಗ್ಗೆ ವಿಮರ್ಶಾತ್ಮಕವಾಗಿ ಬರೆಯುತ್ತಾರೆ. ಇವರು ಸಮಾಜೋ-ರಾಜಕೀಯ ವಿಷಯಗಳ ಬಗ್ಗೆ ಡಿಜಿಟಲ್‌ ಕಂಟೆಂಟ್‌ಗಳನ್ನು ಮಾಡುತ್ತಾರೆ. ಇವರನ್ನು ಈ ಇ-ಮೇಲ್‌ ಮೂಲಕ ಸಂಪರ್ಕಿಸಬಹುದು: [email protected]