crafting-the-beats-dahisars-karigars-kn

Mumbai, Maharashtra

Dec 13, 2024

ಗದ್ದಲದ ನಗರದಲ್ಲೊಂದು ನಾದದ ಅಂಗಡಿ

ಇರ್ಫಾನ್‌ ಶೆಖ್‌ ಹಾಗೂ ಅವರ ಸಮುದಾಯ ವಾಸವಿರುವುದು ಮುಂಬಯಿ ನಗರದ ದಹಿಸರ್‌ ಪ್ರದೇಶದ ಗಲ್ಲಿಗಳಲ್ಲಿ. ಅವರು ಆಧುನಿಕತೆಯು ತಂದೊಡ್ಡುತ್ತಿರುವ ಸವಾಲುಗಳ ನಡುವೆಯೂ ತಮ್ಮ ಹಳೆಯ ಢೋಲಕ್‌ ತಯಾರಿಕೆಯ ಸಂಪ್ರದಾಯವನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಕಾಲದ ಪರೀಕ್ಷೆಯನ್ನು ಮೆಟ್ಟಿನಿಂತ ಕೌಶಲದ ಕುರಿತು ಮಾತನಾಡುವ ಒಂದು ಚಿತ್ರವನ್ನು ಇಲ್ಲಿ ಪ್ರಸ್ತುತಪಡಿಸಲಾಗಿದೆ

Want to republish this article? Please write to zahra@ruralindiaonline.org with a cc to namita@ruralindiaonline.org

Author

Aayna

ಆಯ್ನಾ ಅವರು ಓರ್ವ ದೃಶ್ಯ ಮತ್ತು ಸ್ಥಿರಚಿತ್ರ ಛಾಯಾಗ್ರಾಹಕರು.

Editor

Pratishtha Pandya

ಪ್ರತಿಷ್ಠಾ ಪಾಂಡ್ಯ ಅವರು ಪರಿಯ ಹಿರಿಯ ಸಂಪಾದಕರು, ಇಲ್ಲಿ ಅವರು ಪರಿಯ ಸೃಜನಶೀಲ ಬರವಣಿಗೆ ವಿಭಾಗವನ್ನು ಮುನ್ನಡೆಸುತ್ತಾರೆ. ಅವರು ಪರಿಭಾಷಾ ತಂಡದ ಸದಸ್ಯರೂ ಹೌದು ಮತ್ತು ಗುಜರಾತಿ ಭಾಷೆಯಲ್ಲಿ ಲೇಖನಗಳನ್ನು ಅನುವಾದಿಸುತ್ತಾರೆ ಮತ್ತು ಸಂಪಾದಿಸುತ್ತಾರೆ. ಪ್ರತಿಷ್ಠಾ ಗುಜರಾತಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಕೆಲಸ ಮಾಡುವ ಕವಿಯಾಗಿಯೂ ಗುರುತಿಸಿಕೊಂಡಿದ್ದು ಅವರ ಹಲವು ಕವಿತೆಗಳು ಮಾಧ್ಯಮಗಳಲ್ಲಿ ಪ್ರಕಟವಾಗಿವೆ.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು shankarkenchanur@gmail.com ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.