bihars-chhapa-artisans-wafer-thin-margins-kn

Patna, Bihar

Jan 10, 2024

ಬಿಹಾರ: ಕುಶಲರ್ಮಿಗಳ ಬದುಕಿನಲ್ಲಿ ಹೂವು ಅರಳಿಸದ ಛಾಪಾ ಕಲೆ

ಅಲ್ಯುಮೀನಿಯಂನ ಹಾಳೆಗಳನ್ನು ಬಳಸಿ ಛಾಪಾ ಕುಶಲಕರ್ಮಿಗಳು ಶತಮಾನಗಳಷ್ಟು ಹಳೆಯದಾದ ಕೌಶಲ ಬಳಸಿ ಬಟ್ಟೆಯ ಮೇಲೆ ಲೋಹದ ಹೂವು ಹಾಗೂ ಬೇರೆ ಬೇರೆ ಡಿಸೈನ್‌ಗಳನ್ನು ಪ್ರಿಂಟ್‌ ಮಾಡುತ್ತಾರೆ. ಇದು ಉನ್ನತವಾದ ಕೌಶಲವನ್ನು ಬಳಸಿ ಮಾಡುವ ಕೆಲಸವಾದರೂ, ಮದುವೆಯ ಹಂಗಾಮಿನಲ್ಲಿ ಮಾತ್ರ ಇವರಿಗೆ ಅನ್ನ ಹಾಕಿದರೆ, ಉಳಿದ ದಿನ ಕುಶಲಕರ್ಮಿಗಳು ದಿನಗೂಲಿ ಕೆಲಸ ಮಾಡಬೇಕು

Want to republish this article? Please write to zahra@ruralindiaonline.org with a cc to namita@ruralindiaonline.org

Author

Umesh Kumar Ray

ಉಮೇಶ್‌ ಕುಮಾರ್‌ ರೇ ಪರಿ ತಕ್ಷಶಿಲಾ ಫೆಲೋಷಿಪ್‌ 2025 ಪುರಸ್ಕೃತರು. ಫ್ರೀಲಾನ್ಸ್‌ ಪತ್ರಕರ್ತರಾಗಿರುವ ಅವರು ಬಿಹಾರ್‌ ಮೂಲದವರಾಗಿದ್ದು, ಅಂಚಿನಲ್ಲಿರುವ ಸಮುದಾಯಗಳ ಕುರಿತು ವರದಿ ಮಾಡುತ್ತಾರೆ.

Editors

Sarbajaya Bhattacharya

ಸರ್ಬಜಯ ಭಟ್ಟಾಚಾರ್ಯ ಅವರು ಪರಿಯ ಹಿರಿಯ ಸಹಾಯಕ ಸಂಪಾದಕರು. ಅವರು ಅನುಭವಿ ಬಾಂಗ್ಲಾ ಅನುವಾದಕರು. ಕೊಲ್ಕತ್ತಾ ಮೂಲದ ಅವರು ನಗರದ ಇತಿಹಾಸ ಮತ್ತು ಪ್ರಯಾಣ ಸಾಹಿತ್ಯದಲ್ಲಿ ಆಸಕ್ತಿ ಹೊಂದಿದ್ದಾರೆ.

Editors

Priti David

ಪ್ರೀತಿ ಡೇವಿಡ್ ಅವರು ಪರಿಯ ಕಾರ್ಯನಿರ್ವಾಹಕ ಸಂಪಾದಕರು. ಪತ್ರಕರ್ತರು ಮತ್ತು ಶಿಕ್ಷಕರಾದ ಅವರು ಪರಿ ಎಜುಕೇಷನ್ ವಿಭಾಗದ ಮುಖ್ಯಸ್ಥರೂ ಹೌದು. ಅಲ್ಲದೆ ಅವರು ಗ್ರಾಮೀಣ ಸಮಸ್ಯೆಗಳನ್ನು ತರಗತಿ ಮತ್ತು ಪಠ್ಯಕ್ರಮದಲ್ಲಿ ಆಳವಡಿಸಲು ಶಾಲೆಗಳು ಮತ್ತು ಕಾಲೇಜುಗಳೊಂದಿಗೆ ಕೆಲಸ ಮಾಡುತ್ತಾರೆ ಮತ್ತು ನಮ್ಮ ಕಾಲದ ಸಮಸ್ಯೆಗಳನ್ನು ದಾಖಲಿಸುವ ಸಲುವಾಗಿ ಯುವಜನರೊಂದಿಗೆ ಕೆಲಸ ಮಾಡುತ್ತಾರೆ.

Photographs

Shreya Katyayini

ಶ್ರೇಯಾ ಕಾತ್ಯಾಯಿನಿ ಅವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಚಲನಚಿತ್ರ ನಿರ್ಮಾಪಕರು ಮತ್ತು ಹಿರಿಯ ವೀಡಿಯೊ ಸಂಪಾದಕರಾಗಿದ್ದಾರೆ. ಅವರು ಪರಿಗಾಗಿ ಚಿತ್ರವನ್ನೂ ಬರೆಯುತ್ತಾರೆ.

Photographs

Umesh Kumar Ray

ಉಮೇಶ್‌ ಕುಮಾರ್‌ ರೇ ಪರಿ ತಕ್ಷಶಿಲಾ ಫೆಲೋಷಿಪ್‌ 2025 ಪುರಸ್ಕೃತರು. ಫ್ರೀಲಾನ್ಸ್‌ ಪತ್ರಕರ್ತರಾಗಿರುವ ಅವರು ಬಿಹಾರ್‌ ಮೂಲದವರಾಗಿದ್ದು, ಅಂಚಿನಲ್ಲಿರುವ ಸಮುದಾಯಗಳ ಕುರಿತು ವರದಿ ಮಾಡುತ್ತಾರೆ.

Translator

Charan Aivarnad

ಚರಣ್‌ ಐವರ್ನಾಡು ಲೇಖಕ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು charanaivar@gmail.com ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.