in-jharkhand-paitkar-art-is-fading-out-kn

East Singhbhum, Jharkhand

May 02, 2024

ಜಾರ್ಖಂಡ್:‌ ಮರೆಯಾಗುತ್ತಿರುವ ಪೈಟ್ಕರ್‌ ಕಲೆ

ಪೈಟ್ಕರ್ ಕಲೆಯೆನ್ನುವುದು ಗ್ರಾಮೀಣ ಬದುಕು, ಪ್ರಕೃತಿ ಮತ್ತು ಪುರಾಣದ ಕಥೆಗಳನ್ನು ನಿರೂಪಿಸುತ್ತದೆ, ಇದೊಂದು ಕಥೆ ಹೇಳುವಿಕೆ ಮತ್ತು ಸಂಗೀತದ ಸಂಯೋಜನೆ ಹೊಂದಿರುವ ಕಲಾ ಪ್ರಕಾರ. ಪ್ರಸ್ತುತ ಜಾರ್ಖಂಡ್ ರಾಜ್ಯದ ಅಮಾದೊಬಿ ಗ್ರಾಮದಲ್ಲಿ ಈ ಪ್ರಾಚೀನ ಕಲೆಯನ್ನು ಬೆರಳೆಣಿಕೆಯಷ್ಟು ಕಲಾವಿದರು ಅಭ್ಯಾಸ ಮಾಡುತ್ತಿದ್ದಾರೆ. ಆದರೆ ಅವರೂ ಸಹ ಮೊಬೈಲ್‌ ಫೋನುಗಳಲ್ಲಿ ಸುಲಭದಲ್ಲಿ ಸಿಗುವ ಸಂಗೀತ ವೀಡಿಯೊಗಳಿಂದ ಸ್ಪರ್ಧೆಯನ್ನು ಎದುರಿಸುತ್ತಿರುವುದಾಗಿ ಹೇಳುತ್ತಾರೆ

Want to republish this article? Please write to zahra@ruralindiaonline.org with a cc to namita@ruralindiaonline.org

Author

Ashwini Kumar Shukla

ಅಶ್ವಿನಿ ಕುಮಾರ್ ಶುಕ್ಲಾ ಜಾರ್ಖಂಡ್ ಮೂಲದ ಸ್ವತಂತ್ರ ಪತ್ರಕರ್ತ ಮತ್ತು ಹೊಸದೆಹಲಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮಾಸ್ ಕಮ್ಯುನಿಕೇಷನ್ (2018-2019) ಕಾಲೇಜಿನ ಪದವೀಧರರು. ಅವರು 2023ರ ಪರಿ-ಎಂಎಂಎಫ್ ಫೆಲೋ ಕೂಡಾ ಹೌದು.

Editor

Sreya Urs

ಶ್ರೇಯಾ ಅರಸ್ ಬೆಂಗಳೂರು ಮೂಲದ ಸ್ವತಂತ್ರ ಪರ್ತಕರ್ತರು. ಮುದ್ರಣ ಮತ್ತು ವಿದ್ಯುನ್ಮಾದ ಮಾಧ್ಯಮದಲ್ಲಿ 30 ವರ್ಷ ದುಡಿದ ಅನುಭವ ಹೊಂದಿದ್ದಾರೆ.

Editor

PARI Desk

ಪರಿ ಡೆಸ್ಕ್ ನಮ್ಮ ಸಂಪಾದಕೀಯ ಕೆಲಸಗಳ ಕೇಂದ್ರಸ್ಥಾನ. ಈ ತಂಡವು ದೇಶಾದ್ಯಂತ ಹರಡಿಕೊಂಡಿರುವ ನಮ್ಮ ವರದಿಗಾರರು, ಸಂಶೋಧಕರು, ಛಾಯಾಗ್ರಾಹಕರು, ಚಲನಚಿತ್ರ ನಿರ್ಮಾಪಕರು ಮತ್ತು ಭಾಷಾಂತರಕಾರರೊಂದಿಗೆ ಕೆಲಸ ಮಾಡುತ್ತದೆ. ಪರಿ ಪ್ರಕಟಿಸುವ ಪಠ್ಯ, ವಿಡಿಯೋ, ಆಡಿಯೋ ಮತ್ತು ಸಂಶೋಧನಾ ವರದಿಗಳ ತಯಾರಿಕೆ ಮತ್ತು ಪ್ರಕಟಣೆಯಗೆ ಡೆಸ್ಕ್ ಸಹಾಯ ಮಾಡುತ್ತದೆ ಮತ್ತು ಅವುಗಳನ್ನು ನಿರ್ವಹಿಸುತ್ತದೆ.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು shankarkenchanur@gmail.com ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.