ಮಧ್ಯಪ್ರದೇಶದಲ್ಲಿ-ರೇಷನ್‌-ಕಾರ್ಡಿಗಾಗಿ-ಮುಗಿಯದ-ಓಟ

Umaria, Madhya Pradesh

Dec 28, 2020

ಮಧ್ಯಪ್ರದೇಶದಲ್ಲಿ ರೇಷನ್‌ ಕಾರ್ಡಿಗಾಗಿ ಮುಗಿಯದ ಓಟ

ಉಮರಿಯಾ ಜಿಲ್ಲೆಯ ಕೃಷಿಕ ಮತ್ತು ಕಾರ್ಮಿಕರಾದ ದಶರಥ್ ಸಿಂಗ್ ಅವರು ನಡೆಸಿದ ಅನೇಕ ಪ್ರಯತ್ನಗಳು ಮತ್ತು ಖರ್ಚುಗಳ ಹೊರತಾಗಿಯೂ ಪಡಿತರ ಚೀಟಿ ಪಡೆಯಲು ಸಾಧ್ಯವಾಗುತ್ತಿಲ್ಲ. ಅರ್ಜಿಗಳು ಮತ್ತು ಕಚೇರಿಗಳ ಗೋಜಲಿನಲ್ಲಿ ಸಿಲುಕಿ ಒದ್ದಾಡುತ್ತಿರುವ ಮಧ್ಯ ಪ್ರದೇಶದ ಅನೇಕ ಬಿಪಿಎಲ್ ಕುಟುಂಬಗಳಲ್ಲಿ ಅವರದೂ ಒಂದು

Want to republish this article? Please write to zahra@ruralindiaonline.org with a cc to namita@ruralindiaonline.org

Author

Akanksha Kumar

ದೆಹಲಿ ಮೂಲದ ಮಲ್ಟಿಮೀಡಿಯಾ ಪತ್ರಕರ್ತರಾಗಿರುವ ಆಕಾಂಕ್ಷಾ ಕುಮಾರ್, ಗ್ರಾಮೀಣ ವ್ಯವಹಾರಗಳು, ಮಾನವ ಹಕ್ಕುಗಳು, ಅಲ್ಪಸಂಖ್ಯಾತರ ಸಮಸ್ಯೆಗಳು, ಲಿಂಗ ಮತ್ತು ಸರ್ಕಾರಿ ಯೋಜನೆಗಳ ಪ್ರಭಾವದ ಬಗ್ಗೆ ಆಸಕ್ತಿ ಹೊಂದಿದ್ದಾರೆ. ಇವರಿಗೆ 2022 ರಲ್ಲಿ ಮಾನವ ಹಕ್ಕುಗಳು ಮತ್ತು ಧಾರ್ಮಿಕ ಸ್ವಾತಂತ್ರ್ಯ ಪತ್ರಿಕೋದ್ಯಮ ಪ್ರಶಸ್ತಿ ಸಿಕ್ಕಿತ್ತು.

Translator

Shankar N Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು shankarkenchanur@gmail.com ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.