this-craft-is-our-wealth-kn

Bulandshahr, Uttar Pradesh

Apr 22, 2025

ʼಈ ಕಸುಬು ನಮ್ಮ ಸಂಪತ್ತುʼ

ಉತ್ತರ ಪ್ರದೇಶದ ಖುರ್ಜಾ ಎನ್ನುವಲ್ಲಿ ಹಮೀದ್‌ ಅಹ್ಮದ್‌ ಮತ್ತು ಅವರ ಸಹೋದರರು ಕಳೆದ ಏಳು ತಲೆಮಾರುಗಳಿಂದ ಕಾಲಿನಿಂದ ತಿರುಗಿಸುವ ಚಕ್ರದ ತಂತ್ರ ಬಳಸಿ ಮಾಡುವ ಕುಂಬಾರಿಕೆಯನ್ನು ಜೀವಂತವಿರಿಸಿಕೊಂಡು ಬಂದಿದ್ದಾರೆ. ಆದರೆ ಇದೀಗ ಹೊಸದಾಗಿ ಬಂದಿರುವ ಗ್ಯಾಸ್‌ ಬೆಂಕಿಯನ್ನು ಬಳಸಿ ಉಪಯೋಗಿಸಬಹುದಾದ ಭಟ್ಟಿಗಳು ಎಲ್ಲರ ಲಾಭವನ್ನೂ ಕಸಿಯುತ್ತಿವೆ

Want to republish this article? Please write to [email protected] with a cc to [email protected]

Author

Sneha Richhariya

ಸ್ನೇಹಾ ರಿಚಾರಿಯಾ ಭಾರತದ ಹೊಸದೆಹಲಿ ಮೂಲದ ಪತ್ರಕರ್ತರು. ಅವರು ಮುಖ್ಯವಾಗಿ ಆರೋಗ್ಯ, ಪರಿಸರ ಮತ್ತು ಲಿಂಗ ಸಂಬಂಧಿ ವಿಷಯಗಳ ಕುರಿತು ಕೆಲಸ ಮಾಡುತ್ತಾರೆ. ಅವರು ಯುಎನ್ ಲಾಡ್ಲಿ ಮೀಡಿಯಾ ಪ್ರಶಸ್ತಿ 2024 ಮತ್ತು ಮಾನವ ಹಕ್ಕುಗಳು ಮತ್ತು ಧಾರ್ಮಿಕ ಸ್ವಾತಂತ್ರ್ಯ (ಎಚ್ಆರ್‌ಆರ್‌ಎಫ್) ಪ್ರಶಸ್ತಿ 2023 ಗೌರವಕ್ಕೆ ಭಾಜನರಾಗಿದ್ದಾರೆ.

Photographs

Suhail Bhat

ಸುಹೇಲ್ ಭಟ್ ಹೊಸದೆಹಲಿ ಮೂಲದ ಕಾಶ್ಮೀರದ ಮಲ್ಟಿಮೀಡಿಯಾ ಪತ್ರಕರ್ತ. ಅವರು ತೃತೀಯ ಲಿಂಗಿಗಳ ಹಕ್ಕುಗಳು, ಮಹಿಳಾ ಸಮಸ್ಯೆಗಳು, ಪರಿಸರ ಬಿಕ್ಕಟ್ಟುಗಳು ಮತ್ತು ಅಲ್ಪಸಂಖ್ಯಾತ ಸಮುದಾಯಗಳು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಬರೆಯುತ್ತಾರೆ.

Photo Editor

Binaifer Bharucha

ಬಿನೈಫರ್ ಭರುಚಾ ಮುಂಬೈ ಮೂಲದ ಸ್ವತಂತ್ರ ಛಾಯಾಗ್ರಾಹಕರು ಮತ್ತು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಫೋಟೋ ಎಡಿಟರ್.

Editor

Sarbajaya Bhattacharya

ಸರ್ಬಜಯ ಭಟ್ಟಾಚಾರ್ಯ ಅವರು ಪರಿಯ ಹಿರಿಯ ಸಂಪಾದಕರು. ಪರಿ ಎಜುಕೇಷನ್ ಭಾಗವಾಗಿ ಅವರು ಇಂಟರ್ನಿಗಳು ಮತ್ತು ವಿದ್ಯಾರ್ಥಿ ಸ್ವಯಂಸೇವಕರೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಾರೆ. ಸರ್ಬಜಯ ಓರ್ವ ಅನುಭವಿ ಬಾಂಗ್ಲಾ ಭಾಷಾಂತರಕಾರರಾಗಿದ್ದು, ಕೊಲ್ಕತ್ತಾ ಮೂಲದವರಾದ ಅವರು ನಗರದ ಇತಿಹಾಸ ಮತ್ತು ಪ್ರಯಾಣ ಸಾಹಿತ್ಯದಲ್ಲಿ ಆಸಕ್ತಿಯನ್ನು ಹೊಂದಿದ್ದಾರೆ..

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.