ಜೀವನೋಪಾಯಕ್ಕಾಗಿ ಸ್ಮಾರಕಗಳನ್ನು ರಿಪೇರಿ ಮಾಡುವ, ನವೀಕರಿಸುವ ಮಹಾರಾಷ್ಟ್ರ ಮೂಲದ ವಡಾರ್ ಸಾಂಪ್ರದಾಯಿಕ ಕಲ್ಲಿನ ಕೆಲಸಗಾರರು ದೇಶದಾದ್ಯಂತ ಸಂಚರಿಸುತ್ತಲೇ ಇರುವವರು. ತೀವ್ರ ಬರಗಾಲವು ಇವರನ್ನು ತಮ್ಮ ಜಮೀನುಗಳಿಂದ ಗುಳೆಯಿಬ್ಬಿಸಿದ್ದರೆ ಉತ್ತರ ಮುಂಬೈಯ ವಸಾಯಿ ಕೋಟೆಯಲ್ಲಿರುವ ಇವರು ತಮ್ಮ ವೃತ್ತಿಯ ಕಠಿಣತೆಯನ್ನು ಮತ್ತು ಅದರಲ್ಲಿರುವ ಹತಾಶೆಯನ್ನು ನಮಗೆ ತಿಳಿಸುತ್ತಾರೆ.
ಸಂಯುಕ್ತಾ ಶಾಸ್ತ್ರಿ ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದಲ್ಲಿ ಕಂಟೆಂಟ್ ಕೊ-ಆರ್ಡಿನೇಟರ್ ಆಗಿದ್ದಾರೆ. ಇವರು ಸಿಂಬಯಾಸಿಸ್ ಸೆಂಟರ್ ಆಫ್ ಮೀಡಿಯಾ ಆಂಡ್ ಕಮ್ಯೂನಿಕೇಷನ್, ಪುಣೆಯಿಂದ ಮಾಧ್ಯಮ ವಿಷಯದಲ್ಲಿ ಪದವಿಯನ್ನೂ, ಎಸ್.ಎನ್.ಡಿ.ಟಿ ವಿಮೆನ್ಸ್ ಯೂನಿವರ್ಸಿಟಿ, ಮುಂಬೈಯಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದವರಾಗಿರುತ್ತಾರೆ.
Translator
Prasad Naik
ಅನುವಾದಕರು: ಪ್ರಸ್ತುತ ಹರಿಯಾಣಾದ ಗುರುಗ್ರಾಮದಲ್ಲಿ ನೆಲೆಸಿರುವ ಪ್ರಸಾದ್ ನಾಯ್ಕ್ ರಿಪಬ್ಲಿಕ್ ಆಫ್ ಅಂಗೋಲಾ (ಆಫ್ರಿಕಾ) ದಲ್ಲಿ ಕುಡಿಯುವ ನೀರು ಸರಬರಾಜು ಯೋಜನೆಯೊಂದರಲ್ಲಿ ಕೆಲ ವರ್ಷಗಳ ಕಾಲ ಸೇವೆ ಸಲ್ಲಿಸಿದವರು. ಪ್ರಸಾದ್ ನಾಯ್ಕ್ ಹವ್ಯಾಸಿ ಬರಹಗಾರರು, ಅಂಕಣಕಾರರು ಮತ್ತು "ಹಾಯ್ ಅಂಗೋಲಾ!" ಕೃತಿಯ ಲೇಖಕರು. 'ಅವಧಿ' ಅಂತರ್ಜಾಲ ಪತ್ರಿಕೆಯಲ್ಲಿ ಇವರು ಬರೆದಿರುವ ಲೇಖನಗಳು ಜನಪ್ರಿಯ. ಇವರನ್ನು prasad1302@gmail.com ಇ-ಮೈಲ್ ಮೂಲಕ ಸಂಪರ್ಕಿಸಬಹುದು.