ಜಲಾಲ್ ಆಲಿಯವರು ತಮ್ಮ ಜೀವನ ನಡೆಸಲು ಸ್ಥಳೀಯರು ಮೀನು ಹಿಡಿಯಲು ಬಳಸುವ ಸೆಪ್ಪ, ಬೈರ್, ದರ್ಕಿ, ದುಯೆರ್, ದಿಯಾರ್ ಎಂಬ ಬಿದಿರಿನಿಂದ ಮಾಡಿದ ಬಲೆಗಳನ್ನು ತಯಾರಿಸುತ್ತಾರೆ. ಆದರೆ ಸರಿಯಾಗಿ ಮುಂಗಾರು ಮಳೆ ಬಾರದೆ ಅಸ್ಸಾಂನ ಅನೇಕ ಜಲಮೂಲಗಳು ಬತ್ತಿಹೋಗಿ, ಮೀನು ಹಿಡಿಯುವ ಈ ಬಲೆಗಳಿಗಿರುವ ಬೇಡಿಕೆಯೂ ಕುಸಿದಿದೆ. ಇದರಿಂದ ಜಲಾಲ್ ಅವರಿಗೆ ಬರುವ ಆದಾಯವೂ ಕಡಿಮೆಯಾಗಿದೆ
ಮಹಿಬುಲ್ ಹಕ್ ಅಸ್ಸಾಂ ಮೂಲದ ಮಲ್ಟಿಮೀಡಿಯಾ ಪತ್ರಕರ್ತ ಮತ್ತು ಸಂಶೋಧಕ. ಅವರು 2023ರ ಸಾಲಿನ ಪರಿ-ಎಂಎಂಎಫ್ ಫೆಲೋ.
Editor
Priti David
ಪ್ರೀತಿ ಡೇವಿಡ್ ಅವರು ಪರಿಯ ಕಾರ್ಯನಿರ್ವಾಹಕ ಸಂಪಾದಕರು. ಪತ್ರಕರ್ತರು ಮತ್ತು ಶಿಕ್ಷಕರಾದ ಅವರು ಪರಿ ಎಜುಕೇಷನ್ ವಿಭಾಗದ ಮುಖ್ಯಸ್ಥರೂ ಹೌದು. ಅಲ್ಲದೆ ಅವರು ಗ್ರಾಮೀಣ ಸಮಸ್ಯೆಗಳನ್ನು ತರಗತಿ ಮತ್ತು ಪಠ್ಯಕ್ರಮದಲ್ಲಿ ಆಳವಡಿಸಲು ಶಾಲೆಗಳು ಮತ್ತು ಕಾಲೇಜುಗಳೊಂದಿಗೆ ಕೆಲಸ ಮಾಡುತ್ತಾರೆ ಮತ್ತು ನಮ್ಮ ಕಾಲದ ಸಮಸ್ಯೆಗಳನ್ನು ದಾಖಲಿಸುವ ಸಲುವಾಗಿ ಯುವಜನರೊಂದಿಗೆ ಕೆಲಸ ಮಾಡುತ್ತಾರೆ.
Translator
Charan Aivarnad
ಚರಣ್ ಐವರ್ನಾಡು ಲೇಖಕ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು charanaivar@gmail.com ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.