ಉದಯಪುರ ಜಿಲ್ಲೆಯ ಗಮೇತಿ ಸಮುದಾಯದ ಮನೆಯ ಗಂಡಸರು ಕಾರ್ಮಿಕರಾಗಿ ದೂರದ ಸೂರತ್, ಮುಂಬಯಿ ಮತ್ತು ದೆಹಲಿಯಲ್ಲಿ ಕೆಲಸ ಮಾಡುತ್ತಿದ್ದು, ಅವರು ಮನೆಯಲ್ಲೇ ಬಿಟ್ಟು ಹೋದ ಮಹಿಳೆಯರು ಸ್ವತಃ ತಾವೇ ಗರ್ಭನಿರೋಧಕ ಮತ್ತು ಮತ್ತು ಆರೋಗ್ಯ ರಕ್ಷಣೆಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ
ಕವಿತಾ ಅಯ್ಯರ್ 20 ವರ್ಷಗಳಿಂದ ಪತ್ರಕರ್ತರಾಗಿದ್ದಾರೆ. ಇವರು ‘ಲ್ಯಾಂಡ್‌ಸ್ಕೇಪ್ಸ್ ಆಫ್ ಲಾಸ್: ದಿ ಸ್ಟೋರಿ ಆಫ್ ಆನ್ ಇಂಡಿಯನ್ ಡ್ರಾಟ್’ (ಹಾರ್ಪರ್ ಕಾಲಿನ್ಸ್, 2021) ನ ಲೇಖಕಿ.
Illustration
Antara Raman
ಅಂತರಾ ರಾಮನ್ ಸಾಮಾಜಿಕ ಪ್ರಕ್ರಿಯೆಗಳು ಮತ್ತು ಪೌರಾಣಿಕ ಚಿತ್ರಣಗಳಲ್ಲಿ ಆಸಕ್ತಿ ಹೊಂದಿರುವ ಇಲಸ್ಟ್ರೇಟರ್ ಮತ್ತು ವೆಬ್‌ಸೈಟ್ ಡಿಸೈನರ್ ಆಗಿದ್ದು . ಬೆಂಗಳೂರಿನ ಸೃಷ್ಟಿ ಇನ್ಸ್ಟಿಟ್ಯೂಟ್ ಆಫ್ ಆರ್ಟ್, ಡಿಸೈನ್ ಅಂಡ್ ಟೆಕ್ನಾಲಜಿಯ ಪದವೀಧರೆ, ಕಥಾ ಜಗತ್ತು ಮತ್ತು ಚಿತ್ರವು ಜೊತೆಯಾಗಿ ಬದುಕುತ್ತವೆ ಎಂದು ಅವರು ನಂಬುತ್ತಾರೆ
Translator
Somashekar Padukare
ಸೋಮಶೇಖರ ಪಡುಕರೆ ಉಡುಪಿ ಮೂಲದ ಕ್ರೀಡಾ ಪತ್ರಕರ್ತರು. ಕಳೆದ 25 ವರ್ಷಗಳಿಂದ ಅವರು ವಿವಿಧ ಕನ್ನಡ ದಿನಪತ್ರಿಕೆಯಲ್ಲಿ ಕ್ರೀಡಾ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ.