ಪುಣೆ-ʼಎಸ್‌ಟಿ-ಬಸ್‌-ಎಂದರೆ-ಹಳ್ಳಿಗಾಡಿನ-ಜನರ-ಜೀವನಾಡಿʼ

Pune, Maharashtra

Dec 07, 2021

ಪುಣೆ: ʼಎಸ್‌ಟಿ ಬಸ್‌ ಎಂದರೆ ಹಳ್ಳಿಗಾಡಿನ ಜನರ ಜೀವನಾಡಿʼ

ಉತ್ತಮ ಮತ್ತು ನಿಗದಿತ ಸಮಯಕ್ಕೆ ಸಂಬಳ ನೀಡುವಂತೆ ಆಗ್ರಹಿಸಿ ರಾಜ್ಯ ಸಾರಿಗೆ ನೌಕರರು ಅಕ್ಟೋಬರ್‌ 27ರಿಂದ ನಡೆಸುತ್ತಿರುವ ಮುಷ್ಕರವು ಬಸ್ಸುಗಳು ರಸ್ತೆಗಿಳಿಯದಂತೆ ಮಾಡಿವೆ. ಖಾಲಿ ಬಸ್‌ ನಿಲ್ದಾಣಗಳು, ಕನಿಷ್ಟ ಸಂಚಾರ ಆಯ್ಕೆಗಳು ಗ್ರಾಮೀಣ ಪ್ರಯಾಣಿಕರ ಮೇಲೆ ತೀವ್ರ ಪರಿಣಾಮ ಬೀರಿವೆ

Want to republish this article? Please write to [email protected] with a cc to [email protected]

Author

Medha Kale

ಪುಣೆಯ ನಿವಾಸಿಯಾದ ಮೇಧ ಕಾಳೆ, ಮಹಿಳೆ ಮತ್ತು ಆರೋಗ್ಯವನ್ನು ಕುರಿತ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಇವರು ಪರಿಯ ಅನುವಾದಕರೂ ಹೌದು.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.