ಕೀಟಗಳ ಉಗ್ರದಾಳಿಯು ಅಭೂತಪೂರ್ವವೂ, ಭಯಾನಕವೂ ಆಗಿತ್ತು: ಎಸ್.ಐ.ಟಿ. ವರದಿ
2017 ರ ವಿಷಪ್ರಾಶನದ ಅಲೆಯು ವಿದರ್ಭಾದ ಹತಾಶ ರೈತರ ಮತ್ತು ಯವತ್ಮಲ್ ನಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿರುವ ಕೀಟನಾಶಕಗಳ ಬಳಕೆಗಳತ್ತ ಬೊಟ್ಟು ಮಾಡುತ್ತಿವೆ. ವಿಶೇಷ ತನಿಖಾ ತಂಡವು ಈ ಬಗ್ಗೆ ಕಂಡುಕೊಂಡ ಅಂಶಗಳತ್ತ "ಪರಿ"ಯ ಕಣ್ಣೋಟವಿದು.
ನಾಗಪುರ ಮೂಲದ ಪತ್ರಕರ್ತರೂ ಲೇಖಕರೂ ಆಗಿರುವ ಜೈದೀಪ್ ಹಾರ್ದಿಕರ್ ಪರಿಯ ಕೋರ್ ಸಮಿತಿಯ ಸದಸ್ಯರಾಗಿದ್ದಾರೆ.
Translator
Prasad Naik
ಅನುವಾದಕರು: ಪ್ರಸ್ತುತ ಹರಿಯಾಣಾದ ಗುರುಗ್ರಾಮದಲ್ಲಿ ನೆಲೆಸಿರುವ ಪ್ರಸಾದ್ ನಾಯ್ಕ್ ರಿಪಬ್ಲಿಕ್ ಆಫ್ ಅಂಗೋಲಾ (ಆಫ್ರಿಕಾ) ದಲ್ಲಿ ಕುಡಿಯುವ ನೀರು ಸರಬರಾಜು ಯೋಜನೆಯೊಂದರಲ್ಲಿ ಕೆಲ ವರ್ಷಗಳ ಕಾಲ ಸೇವೆ ಸಲ್ಲಿಸಿದವರು. ಪ್ರಸಾದ್ ನಾಯ್ಕ್ ಹವ್ಯಾಸಿ ಬರಹಗಾರರು, ಅಂಕಣಕಾರರು ಮತ್ತು "ಹಾಯ್ ಅಂಗೋಲಾ!" ಕೃತಿಯ ಲೇಖಕರು. 'ಅವಧಿ' ಅಂತರ್ಜಾಲ ಪತ್ರಿಕೆಯಲ್ಲಿ ಇವರು ಬರೆದಿರುವ ಲೇಖನಗಳು ಜನಪ್ರಿಯ. ಇವರನ್ನು prasad1302@gmail.com ಇ-ಮೈಲ್ ಮೂಲಕ ಸಂಪರ್ಕಿಸಬಹುದು.