'ಕಾರ್ಪೊರೇಟ್ ಜನರು ನಮಗೆ ಉಚಿತ ಆಹಾರವನ್ನು ನೀಡುತ್ತಾರೆಯೇ?'
ಪಿಡಿಎಸ್ ಪಡಿತರ ಕೊರತೆ, ಸಂಗ್ರಹಣೆ, ಹೆಚ್ಚುತ್ತಿರುವ ಆಹಾರ ಬೆಲೆಗಳು - ಮುಂಬೈನ ಆಜಾದ್ ಮೈದಾನದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಮಹಾರಾಷ್ಟ್ರದ ರೈತರು ಈ ಸಮಸ್ಯೆಗಳು ಮತ್ತು ಕೃಷಿ ಕಾನೂನುಗಳ ಇತರ ದೀರ್ಘಕಾಲೀನ ಸಂಭವನೀಯ ಪರಿಣಾಮಗಳ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ.