ಎಮ್‌ಎಫ್‌ಐ ಸಾಲಗಳು: ಲಾಕ್‌ಡೌನ್ ಸಮಯದಲ್ಲಿ ದ್ವಿಗುಣಗೊಂಡ ಸಾಲದ ಭೀತಿ
ಕೋವಿಡ್ -19 ಮತ್ತು ಲಾಕ್‌ಡೌನ್‌ನಿಂದಾಗಿ ಬಡವರ ಆದಾಯ ಕುಸಿದಿದೆ. ಆದರೆ ಅವರಿಗೆ ಎಷ್ಟೇ ಹೆಚ್ಚಿನ ತೊಂದರೆಯಿದ್ದರೂ, ಮರಾಠವಾಡದಲ್ಲಿನ ಕಿರು ಹಣಕಾಸು ಸಂಸ್ಥೆಗಳು ಗ್ರಾಹಕರು ತಮ್ಮ ಸಾಲದ ಕಂತುಗಳನ್ನು ತುಂಬುವ ವಿಚಾರವಾಗಿ ಅವರಿಗೆ ಕಿರುಕುಳ ನೀಡುತ್ತಲೇ ಇರುತ್ತವೆ
2017 ರ 'ಪರಿ' ಫೆಲೋ ಆಗಿರುವ ಪಾರ್ಥ್ ಎಮ್. ಎನ್. ರವರು ವಿವಿಧ ಆನ್ಲೈನ್ ಪೋರ್ಟಲ್ ಗಳಲ್ಲಿ ಫ್ರೀಲಾನ್ಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕ್ರಿಕೆಟ್ ಮತ್ತು ಪ್ರವಾಸ ಇವರ ಇತರ ಆಸಕ್ತಿಯ ಕ್ಷೇತ್ರಗಳು.