ಉತ್ತರಾಖಂಡದ ಗ್ರಾಮೀಣ ಪ್ರದೇಶದಲ್ಲಿ ಬಿದಿರಿನ ಉತ್ಪನ್ನಗಳನ್ನು ತಯಾರಿಸುವ ನೈನ್ ರಾಮ್ ಬಜೇಲಾ, ಅವರ ಕೆಲಸವು ಯಾವುದೇ ಕಲೆಯಂತೆ ತಾಳ್ಮೆಯನ್ನು ಬಯಸುತ್ತದೆ ಎಂದು ಹೇಳುತ್ತಾರೆ. ಆದರೆ ಕಡಿಮೆ ಆದಾಯ ಮತ್ತು ಸರ್ಕಾರಿ ಬೆಂಬಲದ ಕೊರತೆಯಿಂದಾಗಿ, ಅವರ ಪುತ್ರರು ಬೇರೆ ಕೆಲಸಕ್ಕೆ ತೆರಳಿದ್ದಾರೆ
Arpita Chakrabarty is a Kumaon-based freelance journalist and a 2017 PARI fellow.
See more stories
Translator
Ekatha Harthi Hiriyur
ಏಕತಾ ಹರ್ತಿ ಎಚ್ ವೈ ಅವರು ಕರ್ನಾಟಕದ ಹಿರಿಯೂರಿನವರು. ಪ್ರಸ್ತುತ ಅವರು ಮುಂಬೈನ ಕಾಲೇಜ್ ಆಫ್ ಸೋಷಿಯಲ್ ವರ್ಕ್ ನಿರ್ಮಲಾ ನಿಕೇತನದಲ್ಲಿ ಓದುತ್ತಿದ್ದಾರೆ. ಬೆಂಗಳೂರು ಮತ್ತು ಹೈದರಾಬಾದ್ಗಳಲ್ಲಿ ಎಂಎನ್ಸಿ ಮತ್ತು ಎನ್ಜಿಒಗಳಲ್ಲಿ ಎರಡೂವರೆ ವರ್ಷಗಳ ಕಾಲ ಕೆಲಸ ಮಾಡಿದ ಅವರು ಪ್ರಸ್ತುತ ಮಹಿಳೆಯರು, ದಲಿತರು ಮತ್ತು ಅಸಂಘಟಿತ ವಲಯದ ಕಾರ್ಮಿಕರೊಂದಿಗೆ ಕೆಲಸ ಮಾಡಲು ಉತ್ಸುಕರಾಗಿದ್ದಾರೆ.