ಮುಂಬೈ-ನಾಗ್ಪುರ ಸಮೃದ್ಧಿ ಹೆದ್ದಾರಿಯ ಸೇತುವೆ ತಮ್ಮ ಕುಗ್ರಾಮದ ಮೂಲಕ ಹಾದುಹೋಗುವುದಕ್ಕಾಗಿ ಥಾಣೆ ಜಿಲ್ಲೆಯ ಚಿರಾಡ್ಪಾಡಾ ಗ್ರಾಮದ ಹೊರಗೆ ದಶಕಗಳಿಂದ ವಾಸಿಸುತ್ತಿರುವ ನಾಲ್ಕು ಕತ್ಕರಿ ಆದಿವಾಸಿ ಕುಟುಂಬಗಳು ಶೀಘ್ರದಲ್ಲೇ ತಮ್ಮ ಗುಡಿಸಲುಗಳು ಮತ್ತು ಜೀವನೋಪಾಯವನ್ನು ಕಳೆದುಕೊಳ್ಳಬೇಕಾದ ಅನಿವಾರ್ಯತೆಗೆ ಈಡಾಗಲಿದ್ದಾರೆ